೭ನೇ ತರಗತಿ ವಿದ್ಯಾರ್ಥಿಯಿಂದ ಸಾಧನೆ

ಔರಂಗಾಬಾದ್ ಮೂಲದ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಕೊರೊನಾ ವಾರಿಯರ್ಸ್ ನೆರವಿಗಾಗಿ ಕಾಂಟ್ಯಾಕ್ಟ್ ಲೆಸ್ ರೋಬೋಟ್ ಕಂಡು ಹಿಡಿದಿದ್ದಾನೆ. ಔರಂಗಾಬಾದ್‌ನಲ್ಲಿ ಏಳನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಸಾಯಿ ಸುರೇಶ್ ದಂಗದಾಲ್, ಈ ಕಾಂಟ್ಯಾಕ್ಟ್ ಲೆಸ್ ರೋಬೋವನ್ನು ಅಭಿವೃದ್ಧಿ ಪಡಿಸಿರುವ ವಿದ್ಯಾರ್ಥಿ. ರೋಗಿಗಳಿಗೆ ಔಷಧ ಮತ್ತು ಆಹಾರವನ್ನು ನೀಡಲು ಈ ವಿಶೇಷ ರೋಬೋ ಸಹಕಾರಿಯಾಗಲಿದ್ದು,, ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇದು ನೆರವಾಗಿದೆ.  ಬ್ಯಾಟರಿ ಮೂಲಕ ಚಲಿಸುವ ಈ ರೋಬೋಟ್ ಅನ್ನು ಸ್ಮಾರ್ಟ್ ಪೋನ್ ಮೂಲಕ ನಿಯಂತ್ರಿಸಬಹುದಾಗಿದ್ದು, ೧ಕೆಜಿ ತೂಕದ ವಸ್ತುಗಳÀನ್ನು ಹೊತ್ತೋಯ್ಯುವ ಸಾಮರ್ಥ್ಯ ಈ ರೋಬೋಟ್‌ಗಿದೆಯಂತೆ.

Please follow and like us:

Leave a Reply

Your email address will not be published. Required fields are marked *

Next Post

ವಿವಿಧ ನಿಯೋಗಗಳ ಭೇಟಿ ಮಾಡಲಿರುವ ಸಿಎಂ

Fri May 29 , 2020
ರಾಜ್ಯ ರಾಜಕೀಯದಲ್ಲಿ ಕೊಲಾಹಲ ಶುರುವಾಗಿದ್ದು, ಗೃಹಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.  ಕಾವೇರಿಯಿಂದ ಆಗಮಿಸಿದ ಬಿಎಸ್‌ವೈ ವಿವಿಧ ನಿಯೋಗಗಳನ್ನ ಭೇಟಿ ಮಾಡಲಿದ್ದು, ಸಂಜೆ ೫ಗಂಟೆೆಯವರೆಗೆ ಗೃಹ ಕಚೇರಿಯಲ್ಲಿ ಸಭೆ ನಡೆಯಲಿದೆ. Please follow and like us:

Breaking News

Advertisement

Wordpress Social Share Plugin powered by Ultimatelysocial