ʼ ತೂಕ ʼ ಕಡಿಮೇ ಮಾಡುವ ವಿಧಾನ

 

ನೀವು ಸಸ್ಯಾಹಾರಿಗಳೇ. ದೇಹ ತೂಕ ಇಳಿಸುವ ಯಾವ ವಿಧಾನ ಅನುಸರಿಸುವುದು ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದೆಯೇ. ಆರೋಗ್ಯಕರ ಜೀವನಶೈಲಿಯೊಂದಿಗೆ ತೂಕ ಇಳಿಸುವ ಎರಡು ಸರಳ ವಿಧಾನಗಳ ಬಗ್ಗೆ ನಾವಿಲ್ಲಿ ತಿಳಿಯೋಣ

ತೂಕ ಇಳಿಸುವುದು ಅಸಾಧ್ಯವಾದ ಕೆಲಸ ಎಂದು ಕೈಚೆಲ್ಲಿ ಕುಳಿತಿದ್ದೀರ

ತರಕಾರಿ, ಹಣ್ಣು ಮತ್ತು ಧಾನ್ಯಗಳ ಸೇವನೆಯಿಂದಲೂ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕೆಲವು ದಿನಗಳ ಮಟ್ಟಿಗೆ ಮಾಂಸಾಹಾರವನ್ನು ದೂರವಿಟ್ಟು ಫೈಬರ್ ಅಂಶ ಹೇರಳವಾಗಿರುವ ಹಣ್ಣು – ಧಾನ್ಯಗಳನ್ನು ಸೇವಿಸಿ.

ಕಡಿಮೆ ಪ್ರಮಾಣದ ಕೊಬ್ಬು ಹೊಂದಿರುವ ಎಲ್ಲಾ ವಸ್ತುಗಳು ದೇಹ ತೂಕ ಇಳಿಸಲು ನೆರವಾಗುತ್ತವೆ. ಸಸ್ಯಹಾರಿ ಆಹಾರದಲ್ಲಿ ಫೈಬರ್, ಪೊಟ್ಯಾಸಿಯಂ, ಮತ್ತು ವಿಟಮಿನ್ ಗಳಿವೆ. ಇವು ಕ್ಯಾಲೊರಿಯನ್ನು ಕಡಿಮೆ ಮಾಡುವ ನೈಸರ್ಗಿಕ ಲಕ್ಷಣಗಳನ್ನು ಹೊಂದಿವೆ.

ಚಿಯಾ ಬೀಜಗಳಲ್ಲಿ ಫೈಬರ್, ಒಮೆಗಾ 3 ಅಧಿಕವಾಗಿವೆ. ಮೊಟ್ಟೆ ಅಥವಾ ಮಾಂಸಾಹಾರ ಬಿಟ್ಟು ಹೊರಬರುವವರಿಗೆ ಇದು ಅತ್ಯುತ್ತಮ ಅಹಾರವಾಗಿದೆ. ಬ್ರೊಕೋಲಿಯಲ್ಲಿ ವಿಟಮಿನ್ ಕೆ, ಸಿ, ಪ್ರೊಟೀನ್ ಕಬ್ಬಿಣದಂತ ಹಲವು ಸೂಕ್ಷ್ಮ ಪೋಷಕಾಂಶಗಳಿವೆ. ನೀರಿನ ಅಂಶವೂ ಇದರಲ್ಲಿ ಸಾಕಷ್ಟಿದೆ.

ಮೊಟ್ಟೆ ಬದಲಿಗೆ ಹೂಕೋಸು ಬಳಸಿ ಅದೇ ಪ್ರಮಾಣದ ಪೋಷಕಾಂಶ ಪಡೆಯಬಹುದು. ಅಣಬೆಯೂ ಕ್ಯಾಲೊರಿ ಮುಕ್ತವಾಗಿದ್ದು, ಕೊಲೆಸ್ಟ್ರಾಲ್ ಕೂಡಾ ಕಡಿಮೆ ಪ್ರಮಾಣದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಾಣಿಗಳ ಸಾವು ತಡೆಯಲು ಬೆಂಗಳೂರು-ಕೊಯಮತ್ತೂರು ಎನ್ಎಚ್ ರಸ್ತೆಯಲ್ಲಿ ರಾತ್ರಿ ನಿಷೇಧ:ಮದ್ರಾಸ್ ಹೈಕೋರ್ಟ್

Thu Jan 27 , 2022
ಚೆನ್ನೈ: ರಸ್ತೆಯಲ್ಲಿ ಪ್ರಾಣಿಗಳ ಸಾವು ಸಂಭವಿಸುವುದನ್ನು ತಡೆಯುವ ಸಲುವಾಗಿ ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ (ಎನ್‌ಎಚ್) ಬನ್ನಾರಿ-ದಿಂಬಂ ಮಾರ್ಗದಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸುವಂತೆ ನ್ಯಾಯಮೂರ್ತಿಗಳಾದ ವಿ ಭಾರತಿದಾಸನ್ ಮತ್ತು ಎನ್ ಸತೀಶ್ ಕುಮಾರ್ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿದೆ. ಅಪಘಾತಗಳು. ರಾತ್ರಿ ನಿಷೇಧದ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಕೇಂದ್ರ ಮತ್ತು ರಾಜ್ಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. 2012-2021ರ ಅವಧಿಯಲ್ಲಿ ಸತ್ಯಮಂಗಲಂ ಹುಲಿ ಸಂರಕ್ಷಿತ ಅರಣ್ಯದ ಮೂಲಕ […]

Advertisement

Wordpress Social Share Plugin powered by Ultimatelysocial