ಅತ್ತಿಬೆಲೆ ಚೆಕ್ ಪೋಸ್ಟ್ ಖಾಲಿ ಖಾಲಿ

ಅತ್ತಿಬೆಲೆ ಚೆಕ್ ಪೋಸ್ಟ್ ಕಾಲಿ ಕಾಲಿ ಹೌದು ಬೆಳ್ಳಿಗೆನಿಂದ ಸ್ಥಳಕ್ಕೆ ಬಾರದ ಅಧಿಕಾರಿಗಳು ಕೇಳಿದ್ದರೆ ಅದು ಇದು ಎಂದು ಸಬುಬೂ ಹೇಳುವ ಸಿಬ್ಬಂದಿ ವರ್ಗ. ಚೆಕ್ ಪೋಸ್ಟ್ ಸ್ಥಳಾಂತರ ಮಾಡುವ ನೆಪ ಹೇಳಿ ಜನರನ್ನ ಕ್ಯಾರೆ ಎನ್ನದ ಅಧಿಕಾರಿಗಳು. ಕಿಲೋಮೀಟರ್ ಗಟ್ಟಲೆ ಟ್ರಾಪಿಕ್ ಚಾಮ್ ಆಗಿದ್ದು. ಅಲ್ಲಿ ಬಂದು ಪಾಸ್ ತೋರಿಸಿ ಎಂದು ಹೇಳುವ ಪೊಲೀಸರು. ಆದರೆ ಚೆಕ್ ಪೋಸ್ಟ್ ನಲ್ಲಿ ಮಾತ್ರ ಯಾವುದೆ ಸಿಬ್ಬಂದಿ ವರ್ಗವಿಲ್ಲ. ಅಧಿಕಾರಿಗಳ ಧೋರಣೆ ಸಾಮಾನ್ಯ ನಾಗರಿಕರು ಹೈರಾಣ ಆಗಿದ್ದಾರೆ.ತಾಲ್ಲೂಕಿನ ಆಡಳಿತ ಸಂಭAದಿಸಿದ ಯಾವುದೇ ಅಧಿಕಾರಿಗಳು ಸ್ಥಳದಲ್ಲಿ ನಾಪತ್ತೆ.

Please follow and like us:

Leave a Reply

Your email address will not be published. Required fields are marked *

Next Post

ವಿಶ್ವ ಗುರುವಿಗೆ ಸಾಥ ನೀಡಿದ ವಿಶ್ವದ ದೊಡ್ಡಣ

Tue Jul 21 , 2020
ಗಾಲ್ವನ್ ಕಣಿವೆಯಲ್ಲಿ ಭಾರತದ ವಿರುದ್ಧ ಚೀನಾ ನಡೆಸಿದ ಆಕ್ರಮಣಕಾರಿ ನಡೆ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಆ ರಾಷ್ಟ್ರವು ವಿವಾದ ಸೃಷ್ಟಿಸಿರುವುದನ್ನು ಖಂಡಿಸಿ ಅಮೆರಿಕದ ಪ್ರಜಾಪ್ರತಿನಿಧಿ ಸಭೆಯು ರಾಷ್ಟ್ರೀಯ ಭದ್ರತಾ ದೃಢೀಕರಣ ಕಾಯ್ದೆಯ (ಎನ್‌ಡಿಎಎ) ತಿದ್ದುಪಡಿಯನ್ನು ಅವಿರೋಧವಾಗಿ ಅಂಗೀಕರಿಸಿದೆ.ಸAಸದ ಸ್ಟೀವ್ ಚಬೊಟ್ ಹಾಗೂ ಭಾರತ ಮೂಲದ ಅಮೆರಿಕ ಸಂಸದ ಅಮಿ ಬೆರ್ ಅವರು ಎನ್‌ಡಿಎಎಗೆ ಸೂಚಿಸಿರುವ ತಿದ್ದುಪಡಿಯನ್ನು ಅವಿರೋಧವಾಗಿ ಅಂಗೀಕರಿಸಲಾಗಿದ್ದು, ವಾಸ್ತವ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಎರಡೂ ರಾಷ್ಟ್ರಗಳು […]

Advertisement

Wordpress Social Share Plugin powered by Ultimatelysocial