“ಅನಾವರಣವಾಯ್ತು ಮತ್ತೊಂದು ದೈವದ ಚಿತ್ರದ ಮೊದಲ ಪೋಸ್ಟರ್”

ಕಾಂತಾರದ ಯಶಸ್ಸಿನ ಬೆನ್ನ ಹಿಂದೆ ಈಗ ಹಲವಾರು ತುಳುನಾಡಿನ ದೈವಗಳ ಕಥೆಯಾದಾರಿದ ಚಿತ್ರಗಳು ಸದ್ದಿಲ್ಲದೇ ಸೆಟ್ಟೇರುತ್ತಿವೆ.
ಈ ಮೂಲಕ ನಮ್ಮ ನಾಡಿನ ನೆಲದ ಸಂಸ್ಕೃತಿಯು ವಿಶ್ವದಾದ್ಯಂತ ಪಸರಿಸುತ್ತಿದೆ.
ಈಗ ಮತ್ತೊಂದು ಚಿತ್ರ ದೈವ
– Secret Of Birth
ಎನ್ನುವ ಹೆಸರಿನಲ್ಲಿ ಸೆಟ್ಟೇರಲು ಸಜ್ಜುಗೊಳ್ಳುತ್ತಿದೆ

ಮಹಾಶಿವರಾತ್ರಿ ಹಬ್ಬದ ಶುಭಾಶಯಗಳೊಂದಿಗೆ ಚಿತ್ರದ ಫಸ್ಟ್‌ ಲುಕ್ ಬಿಡುಗಡೆಯಾಗಿದ್ದು

ಕಲ್ಪವೃಕ್ಷ ಕ್ರಿಯೇಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜಯಮ್ಮ ನಿರ್ಮಾಪಕಿಯಾಗಿದ್ದಾರೆ

ಕಥೆ – ಚಿತ್ರಕಥೆ – ನಿರ್ದೇಶನದ ಜವಾಬ್ದಾರಿಯನ್ನು
ಎಂ.ಜೆ ವಹಿಸಿಕೊಂಡಿದ್ದಾರೆ

ಸಂಗೀತ – ವಿಜೇತ ಮಂಜಯ್ಯ

ಸಹ ನಿರ್ದೇಶನ – ಚಂದ್ರ ಮೌರ್ಯ

ನೃತ್ಯ – ಭೂಷಣ್

ಸಾಹಿತ್ಯ – ಈಶ್ವರ್ ಮಲ್ನಾಡ್

ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದೆ
ಹಾಗೂ ಕಲಾವಿದರ ಆಯ್ಕೆ ಕೂಡ ನಡೆಯುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತಮ ಪ್ರಜಾಕೀಯ ಪಕ್ಷಕ್ಕೆ ಸಿಕ್ತು 'ಆಟೋ ರಿಕ್ಷಾ' ಬಲ; ಟ್ವೀಟ್‌ನಲ್ಲಿ ಸಂತಸ ಹಂಚಿಕೊಂಡ ಉಪೇಂದ್ರ.

Fri Feb 24 , 2023
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಎಲ್ಲ ಪಕ್ಷಗಳು ಪ್ರಚಾರ ಕಾರ್ಯವನ್ನು ಜೋರಾಗಿ ನಡೆಸುತ್ತಿವೆ. ಇದರ ನಡುವೆಯೇ ನಟ ಕಮ್‌ ರಾಜಕಾರಣಿ ಉಪೇಂದ್ರ  ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ  ಆಟೋ ರಿಕ್ಷಾ  ಚಿಹ್ನೆ ಲಭಿಸಿದೆ. ಚುನಾವಣಾ ಆಯೋಗ ಈ ಬಗ್ಗೆ ಆದೇಶ ಹೊರಡಿಸಿದ್ದು, ಚುನಾವಣಾ ಆಯೋಗದ ಆದೇಶವನ್ನು ಉಪೇಂದ್ರ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈ ಬಗ್ಗೆ ಟ್ವೀಟ್‌ ಮಾಡಿರುವ ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 […]

Advertisement

Wordpress Social Share Plugin powered by Ultimatelysocial