ಅಭಿಮಾನಿಗಳು ಫುಲ್ ಫಿದಾ..!

ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್ ಚಟುವಟಿಕೆಗಳು ಸ್ತಬ್ಧವಾಗಿದ್ದು. ಈಗ ಆಟಗಾರರು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿದ್ದಾರೆ,ಇದಕ್ಕೆ ಧವನ ಕೂಡ ಹೊರತಾಗಿಲ್ಲ ಟೈಮ್ ಪಾಸ್ಗಾಗಿ ಒಂದಿಲೊAದು ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಧವನ್, ಇದೀಗ ಕಲರ್ ಫುಲ್ ಹೇರ್ಸ್ಟೈಲ್ ಮಾಡಿಕೊಂಡಿದ್ದಾರೆ. ಅರೇ ಇದೇನಿದು ಧವನ್ ತಲೆಯಲ್ಲಿ ಕೂದಲೇ ಇಲ್ಲದಿದ್ದರೂ ಹೇರ್ಸ್ಟೈಲ್ ಹೆಂಗೆ ಅಂತೀರಾ. ಇದನ್ನು ಸ್ವತಃ ಧವನ್ ಇನ್ಸ್ಟಾಗ್ರಾಂನಲ್ಲಿ ಫೋಟೋದೊಂದಿಗೆ ಹಂಚಿಕೊAಡಿದ್ದಾರೆ.ಮನೆಯಲ್ಲಿ ಪತ್ನಿ ಮಗನೊಂದಿಗೆ ಕಾಲಕಳೆಯುತ್ತಿರುವ ಧವನ್, ಅವರೊಂದಿಗೆ ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಳ್ಳುವುದು ಉಂಟು. ಸೋಮವಾರ ಫೋಟೋವೊಂದನ್ನು ಪ್ರಕಟಿಸಿರುವ ಧವನ್, ಕಲರ್ ಬ್ಯಾಂಡ್ವೊAದನ್ನು ತಲೆ ಸುತ್ತಿಕೊಂಡು, ಕಡೆಗೂ ನನಗೂ ತಲೆ ಕೂದಲು ಬಂತು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಹಲವು ಮಂದಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಐಪಿಎಲ್‌ನಿಂದ ಚೀನಾ ಪ್ರಾಯೋಜಕತ್ವ ದೂರ ಮಾಡಿ

Wed Jul 1 , 2020
ದೇಶದಲ್ಲಿ ಚೀನಾ ಮೂಲದ ೫೯ ಸ್ಮಾರ್ಟ್ ಫೋನ್ ಅಪ್ಲಿಕೇಷನ್ಗಳನ್ನು ಬಳಕೆಗೆ ನಿಷೇಧ ಹೇರಿದೆ.ಇದರ ಬೆನ್ನಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಚೀನಾ ಮೂಲದ ಸಂಸ್ಥೆಯ ಪ್ರಾಯೋಜಕತ್ವವನ್ನು ನಿಧಾನವಾಗಿ ದೂರ ಮಾಡಬೇಕೆಂದು ಕರೆ ನೀಡಿದ್ದಾರೆ.ಈ ವರ್ಷದ ಸಾಧ್ಯವಾಗದೇ ಇದ್ದರು ೨೦೨೧ರ ಆವೃತ್ತಿ ಹೊತ್ತಿಗೆ ಪ್ರಾಯೋಜಕತ್ವ ಕೈಬಿಡುವಂತೆ ನೆಸ್ ವಾಡಿಯಾ ಹೇಳಿದ್ದಾರೆ. ಸದ್ಯ ವಿವೋ ಐಪಿಎಲ್ ಟೂರ್ನಿಯ ಟೈಟಲ್ ಸ್ಪಾನ್ಸರ್ (ಶೀರ್ಶಿಕೆ […]

Advertisement

Wordpress Social Share Plugin powered by Ultimatelysocial