ದೇಹದ ತೂಕ ಕಡಿಮೆಯಾದರು ತೊಡೆಯ ಭಾಗ ಇನ್ನೂ ದಪ್ಪಗೆ ಕಾಣುತ್ತಿದೆಯೇ?

ತೂಕದಿಂದ ಫಿಟ್ ಆಗಿಲ್ಲ ಎಂಬುವುದು ಕೆಲವರಿಗೆ ಚಿಂತೆಯಾದರೆ, ಇನ್ನು ಕೆಲವರಿಗೆ ನೋಡಲು ಸುಂದರವಾಗಿ ಕಾಣಿಸುತ್ತಿಲ್ಲಾ ಎಂಬ ಚಿಂತೆ.
ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಸರಳ ಕ್ರಮಗಳು ಮತ್ತು ಆಹಾರದಲ್ಲಿನ ಕೆಲವು ಬದಲಾವಣೆಗಳು ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರು ಹೇಳುತ್ತಾರೆ.

ವ್ಯಾಯಾಮಗಳು
ನಿಮ್ಮ ತೊಡೆಯ ಊತವನ್ನು ನೀವು ಕಡಿಮೆ ಮಾಡಲು ವ್ಯಾಯಾಮದ ಮೊರೆ ಹೋಗಿ. ದಪ್ಪವಾದ ತೊಡೆಯಿರುವ ಪುರುಷರು ಮತ್ತು ಮಹಿಳೆಯರು, ಮೊದಲು ನಿಮಗೆ ಸೀಮಿತವಾಗಿರುವ ಸಮಯದಲ್ಲಿ ಯಾವ ವ್ಯಾಯಾಮ ಮಾಡಬಹುದು ಎಂಬುವುದನ್ನು ತಿಳಿಯಿರಿ.
ಸೀಸರ್ ಲೆಗ್ಸ್ ಪ್ಲ್ಯಾಂಕ್

ಈ ವ್ಯಾಯಾಮವನ್ನು ಮಾಡಲು ಮೊದಲು ನೀವು ನಿಮ್ಮ ಪಾದಗಳನ್ನು ನೇರವಾಗಿಸಿ. ಬಳಿಕ ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ ಕಾಲುಗಳನ್ನು ಅಗಲವಾಗಿಸಿ. ನಂತರ ಮುಂದಕ್ಕೆ ನೋಡುತ್ತ ಒಂದು ಕಾಲನ್ನು ಎತ್ತಿ. ಹೀಗೆ ನಿರಂತರವಾಗಿ ದಿನಕ್ಕೆ 5 ನಿಮಿಷ ಮಾಡುವುದರಿಂದ ತೊಡೆ ಭಾಗದ ತೂಕ ಕಡಿಮೆಯಾಗುತ್ತದೆ.
ಸ್ಕ್ವೀಝ್ ಮತ್ತು ಲಿಫ್ಟ್

ನಿಮ್ಮ ಕಾಲುಗಳ ನಡುವೆ ಚೆಂಡನ್ನು ಇರಿಸಿ ಮತ್ತು ನೇರವಾಗಿ ನೆಲದ ಮೇಲೆ ಮಲಗಿ. ಬಳಿಕ ನಿಧಾನವಾಗಿ ಕಾಲನ್ನು ಮೇಲಕ್ಕೆ ಎತ್ತುತ್ತ ಒಂದು ಬದಿಗೆ ಒರೆಯಾಗಿಸಿ. ತೊಡೆಯ ಭಾಗಕ್ಕೆ ಹೆಚ್ಚು ಬಲವನ್ನು ಬಿಡಿ. ಇದು ನಿಮ್ಮ ದೇಹಕ್ಕೆ ಉತ್ತಮ ಆಕಾರ ನೀಡಲು ಸಹಾಯ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪನಿಂದ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಬಾಲಕಿ

Wed Dec 22 , 2021
ಮುಂಬೈ: ಸ್ನೇಹಿತನ ಜತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಬಾಲಕಿಯೊಬ್ಬಳ ಮಾತನ್ನು ಅಪ್ಪ ಕೇಳಿದನೆಂದು, ಹೆದರಿ 6ನೇ ಮಹಡಿಯಿಂದ ಹಾರಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ವೆರ್ ಸೋವಾ ನಿವಾಸಿಯಾಗಿರುವ 16 ವರ್ಷದ ಬಾಲಕಿ ಈಗ ಸಾವು-ನೋವಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದಾಳೆ. ಈಕೆ ಬದುಕುವ ಸಾಧ್ಯತೆ ತೀರಾ ಕಡಿಮೆ ಇರುವುದಾಗಿ ವೈದ್ಯರು ಹೇಳಿದ್ದಾರೆ. ಆರನೇ ಮಹಡಿಯಲ್ಲಿ ವಾಸವಾಗಿರುವ ಈ ಬಾಲಕಿ ಗೆಳೆಯನ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಪ್ರೀತಿ-ಪ್ರೇಮದ ವಿಷಯ ಮಾತನಾಡುತ್ತಿದ್ದುದನ್ನು ಆಕೆಯ ತಂದೆ […]

Advertisement

Wordpress Social Share Plugin powered by Ultimatelysocial