ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಪಾಂಪಿಯೊ ಹೇಳಿಕೆ

‘ಚೀನಾದ ಕಮ್ಯುನಿಸ್ಟ್ ಪಕ್ಷವು ಜಗತ್ತಿಗೆ ಒಡ್ಡಿರುವ ಸವಾಲುಗಳನ್ನು ಎದುರಿಸಿ, ಅವುಗಳನ್ನು ಹೆಮ್ಮೆಟ್ಟಿಸಬೇಕಾದ ಕಾಲ ಬಂದಿದೆ’, ‘ಕೊರೊನಾ ವೈರಸ್ ಕುರಿತ ಮಾಹಿತಿಯನ್ನು ಅವರು ಜಗತ್ತಿಗೆ ತಿಳಿಸುವುದಕ್ಕಿಂತ ಸಾಕಷ್ಟು ಮೊದಲೇ, ಈ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಪಸರಿಸುತ್ತದೆ ಎಂಬುದು ಅವರಿಗೆ ತಿಳಿದಿತ್ತು. ದಕ್ಷಿಣ ಏಷ್ಯಾ ಮಾತ್ರವಲ್ಲ, ಏಷ್ಯಾದ ಇತರ ಭಾಗಗಳು ಮತ್ತು ಯುರೋಪ್‌ನ ರಾಷ್ಟ್ರಗಳು ಈ ಸೋಂಕಿನ ಅಪಾಯಗಳನ್ನು ಅರಿತಿದ್ದವು. ಆದರೆ ಈ ವಿಚಾರದಲ್ಲಿ ಅಮೆರಿಕ ಸ್ವಲ್ಪ ದೀರ್ಘ ಕಾಲದವರೆಗೆ ನಿದ್ರೆಯಲ್ಲಿತ್ತು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಕಿಡಿಕಾರಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚಾಮುಂಡಿ ಬೆಟ್ಟದಲ್ಲಿ ಶೋಭ ಕರಂದ್ಲಾಜಿ ಕಾಲ್ನಡಿಗೆ

Fri Jul 17 , 2020
ಆಷಾಢ ಶುಕ್ರವಾರದ ಪ್ರಯಕ್ತ ಶೋಭಾ ಕರಂದ್ಲಾಜಿಯವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಳ್ಳಂಬೆಳಗ್ಗೆಯೆ ತುಂತುರು ಮಳೆಯಲ್ಲಿ ಕಾಲ್ನಡಿಗೆಯಲ್ಲಿ ಬೆಟ್ಟವೇರಿ ದೇವಿ ದರ್ಶನವನ್ನ ಪಡೆದರು. ಇದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಯಿತು. ಕೊರೊನಾ ಪ್ರಯಕ್ತ ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆಯನ್ನ ಲಾಕ್ ಮಾಡಲಾಗಿದ್ದು ಯಾವೊಬ್ಬ ಭಕ್ತಾದಿಗಳನ್ನ ಸದ್ಯ ಬಿಡುತ್ತಿಲ್ಲ ಆದರೆ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಪೂಜೆಗೆ ಅನುವು ಮಾಡಿಕೊಟ್ಟಿರುಉದು ಜನರಲ್ಲಿ ಬಾರಿ ಆಕ್ರೋಶ ವ್ಯಕ್ತಪಡಿಸಿ ಜನಸಾಮಾನ್ಯರಿಗೊಂದು , ಜನಪ್ರತಿಗಳಿಗೊಂದು ನ್ಯಾಯವೇ..? ಎಂದು ಪ್ರಶ್ನಿಸಿದ್ದಾರೆ. […]

Advertisement

Wordpress Social Share Plugin powered by Ultimatelysocial