ಎಪಿಎಂಸಿ ಅವಾಂತರ- ಕಣ್ಣುಮುಚ್ಚಿ ಕುಳಿತ ನಗರಸಭೆ

ಕೋಲಾರ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆಯವರು ಟೊಮ್ಯಾಟೋ ತಾಜ್ಯವನ್ನು ರಾತ್ರಿ ವೇಳೆ ಜನರ ಕಣ್ಣುತಪ್ಪಿಸಿ ಪ್ರಮುಖ ರಸ್ತೆಗಳ  ಅಕ್ಕ-ಪಕ್ಕದಲ್ಲಿ  ಸುರಿದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾರೆ. ನಗರದಲ್ಲಿ ಸಾಕ್ರಾಮಿಕ ರೋಗಗಳು ಮಿತಿ ಮಿರುತ್ತಿದ್ದು, ಅಧಿಕಾರಿಗಳು ತಮ್ಮ ಕುರ್ಚಿಗಳಿಗಷ್ಟೇ ಸೀಮಿತವಾಗಿದ್ದಾರೆ ಎಂದು  ಯುವ ಮುಖಂಡ ಚಂದ್ರಮೌಳಿ ಅವರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ 1000 ಸಂಖ್ಯೆ ಹಂಚಿಗೆ ಬಂದಿದ್ದು, ತಮಗೆ ತಿಳಿಯೇ ಇಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಅಂತ.

ಇಲ್ಲಿ ನಗರಸಭೆಯಿಂದ ದಂಡ ವಿಡಿಸಲಾಗುವುದು ಅಂತ ಬೋರ್ಡ್ ಹಾಕಿದ್ದಾರೆ ಅಷ್ಟೇ, ಆದರೆ ಕಸ ಹಾಕಿದವರಿಗೆ ಇದುವರೆಗೂ ದಂಡ ಮಾತ್ರ ವಿದಿಸಿಲ್ಲ. ಸಾರ್ವಜನಿಕರ ಹಿತ ಕಾಪಾಡುವುದು ಈ ವಾರ್ಡಿನ ಸದಸ್ಯನಿಗೆ ಪರಿಜ್ಞಾನ ಇರಬೇಕು, ಎಪಿಎಂಸಿ ಅವರು ಸಹ ತಮಗೆ ಪರಿವೇ ಇಲ್ಲದಂತೆ ಇಂತಹ ಅಜ್ಞಾನ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಅಧಿಕಾರ ವಹಿಸಿಕೊಂಡಾಗ ಅನಾವೃಷ್ಠಿ, ಅತಿವೃಷ್ಠಿಯೂ ಆಗಿದೆ -ಡಿಸಿಎಂ ಅಶ್ವಥ್ ನಾರಾಯಣ ಹೇಳಿಕೆ

Sat Jul 25 , 2020
ಯಡಿಯೂರಪ್ಪ ನವರ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೊರೈಸಿದೆ.ಈ ಅವಧಿಯಲ್ಲಿ ಯಡಿಯೂರಪ್ಪ ನವರ ನಾಯಕತ್ವದಲ್ಲಿ ಉತ್ತಮ ಆಡಳಿತ ಮತ್ತು ಜನರ ಕೈ ಹಿಡಿಯುವ ಕೆಲಸ ಮಾಡಿದ್ದೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಅನಾವೃಷ್ಠಿ , ಅತಿವೃಷ್ಠಿಯೂ ಆಗಿದೆ.ಉಪ ಚುನಾವಣೆ ನಡೆಯಿತು. ಈಗ ಕೋವಿಡ್ ಸವಾಲು ಎದುರಿಸುತ್ತಿದ್ದೇವೆ.ಇಂತಹ ಸಂದರ್ಭದಲ್ಲೂ ಹಲವು ಸುಧಾರಣೆ , ಉತ್ತಮ ಕಾರ್ಯಕ್ರಮ ನೀಡಿದ್ದೇವೆ ಎಂದು ಹೇಳಿದ್ದಾರೆ. Please […]

Advertisement

Wordpress Social Share Plugin powered by Ultimatelysocial