ಸೋಂಕಿತರು ಮತ್ತು ಕ್ವಾರಂಟೈನ್ ಆದವರಿಗೆ ಅಂಚೆ ಮತದಾನ

ಕೊರೊನಾ ಹಿನ್ನೆಲೆ ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ೬೫ ವರ್ಷಕ್ಕಿಂತಲೂ ಮೇಲ್ಪಟ್ಟವರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸುವ ಪ್ರಸ್ತಾವ ಕೈಬಿಡಲು ಚುನಾವಣಾ ಆಯೋಗ ಗುರುವಾರ ನಿರ್ಧರಿಸಿದೆ.ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ೬೫ ವರ್ಷಕ್ಕಿಂತಲೂ ಮೇಲ್ಪಟ್ಟವರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸುವಪ್ರಸ್ತಾವ ಕೈಬಿಡಲು ಚುನಾವಣಾ ಆಯೋಗ ಗುರುವಾರ ನಿರ್ಧರಿಸಿದೆ. ಕೊರೊನಾ ಬಿಕ್ಕಟ್ಟಿನ ವೇಳೆ ಈ ನಿಯಮ ಜಾರಿಗೆ ತಂದಿದ್ದೆ ಆದಲ್ಲಿ ಸಿಬ್ಬಂದಿ ಕೊರತೆಯಿಂದ ಅನೇಕ ಸವಾಲುಗಳು ಎದುರಾಗುವ ಕಾರಣಕ್ಕೆ ಸದ್ಯಕ್ಕೆ ಅನುಷ್ಠಾನ ಅಸಾಧ್ಯ ಎಂದು ಆಯೋಗ ಸ್ಪಷ್ಟಪಡಿಸಿದೆ. ಬಿಹಾರ ಚುನಾವಣೆಯಲ್ಲಿಈ ನಿಯಮ ಜಾರಿಗೆ ತರಲು ಸಾಧ್ಯವಿಲ ೮೦ ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯರು ಹಾಗೂ ವಿಕಲಚೇತನರು ಅಗತ್ಯ ಸೇವೆಗಳಲ್ಲಿ ನಿರತರಾಗಿರುವವರು, ಕೊರೊನಾ ಸೋಂಕಿತರು ಮತ್ತು ಕ್ವಾರಂಟೈನ್‌ನಲ್ಲಿರುವವರಿಗೆ ಅಂಚೆ ಮತಪತ್ರದ ಮೂಲಕ ಮತದಾನ ನಡೆಸುವ ಅವಕಾಶವನ್ನು ವಿಸ್ತರಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಡ್ರೋನ್ ಪ್ರತಾಪ್ ವಿರುದ್ಧ ಪೊಲೀಸರಿಗೆ ದೂರು

Fri Jul 17 , 2020
ಕಳೆದ  ನಿನ್ನೆಯಷ್ಟೇ  ತಮ್ಮ  ಸಾಧನೆಯ  ಬಗ್ಗೆ  ಸ್ಪಷ್ಟಪಡಿಸುವುದಾಗಿ  ಲೈವ್ ನಲ್ಲಿ  ಕುಳಿತು, ಅಡ್ಡಗೋಡೆಯ ಮೇಲೆ  ದೀಪವಿಟ್ಟಂತೆ  ಮಾತನಾಡಿದ್ದರು. ಈ  ನಂತರ, ಇದೀಗ ಡ್ರೋನ್ ಪ್ರತಾಪ್ ವಿರುದ್ಧ ಕಮೀಷನರ್ ಗೆ ದೂರು ನೀಡಲಾಗಿದೆ. ಸರ್ಕಾರದಿಂದ  ಕೋಟ್ಯಾಂತರ  ಹಣ  ಸಂಗ್ರಹಿಸಿ  ವಂಚಿಸಿದ್ದಾರೆ. ಅವರ  ವಿರುದ್ಧ  ಕ್ರಮ ಕೈಗೊಳ್ಳುವಂತೆ  ದೂರು  ನೀಡಿದ್ದಾರೆ. ಡ್ರೋನ್  ಪ್ರತಾಪ್  ಅವರು  ಸರ್ಕಾರದಿಂದ  ಕೋಟ್ಯಾಂತರ  ಹಣ ಸಂಗ್ರಹಿಸಿದ್ದಾರೆ. ಆ  ಮೂಲಕ  ಸಾರ್ವಜನಿಕ  ಹಣವನ್ನು  ವಂಚಿಸಿದ್ದಾರೆ. ಇವರ  ವಿರುದ್ಧ  ಕಾನೂನು  ಕ್ರಮ […]

Advertisement

Wordpress Social Share Plugin powered by Ultimatelysocial