ಹೀರೆಕಾಯಿ ಹುಳಿ ತೊವ್ವೆ ಮಾಡುವ ವಿಧಾನ.

 

 

ಬಾಣಲಿಗೆ ಎಣ್ಣೆ ಹಾಕಿ ಇದು ಬಿಸಿಯಾದ ನಂತರ ಇಂಗು ಹಾಕಿ ಬಾಡಿಸಿ, ಇದಕ್ಕೆ ಮೆಂತ್ಯೆ, ಕಡ್ಲೆಬೇಳೆ, ಉದ್ದಿನಬೇಳೆ, ಧನಿಯಾ, ಬ್ಯಾಡಿಗೆ ಮೆಣಸಿನಕಾಯಿ, ಅರಿಶಿಣ, ತೆಂಗಿನಕಾಯಿ ತುರಿ ಹಾಕಿ ಜೊತೆಗೆ ಸ್ವಲ್ಪ ನೀರು ಸೇರಿಸಿ ರುಬ್ಬಿ ಮಸಾಲ ತಯಾರಿಕೊಳ್ಳಿ. ಪ್ಯಾನಿಗೆ ಒಣಕೊಬ್ಬರಿತುರಿ, ಸ್ವಲ್ಪ ನೀರು ಸೇರಿಸಿ ರುಬ್ಬಿ ಮಸಾಲ ತಯಾರಿಸಿಕೊಳ್ಳಿ. ಪ್ಯಾನಿಗೆ ಒಣಕೊಬ್ಬರಿತುರಿ, ಸ್ವಲ್ಪ ಅರಿಶಿಣ ಸೇರಿಸಿ ಹುರಿದು ಕೊಳ್ಳಿ ಕುಕ್ಕರ್‌ಗೆ ನೀರು ಮತ್ತು ತೊಗರಿಬೇಳೆ ಹಾಕಿ ಬೇಯಿಸಿ ಜೊತೆಗೆ ಹೆಚ್ಚಿದ ಈರೇಕಾಯಿ,ನ ರುಚಿಗೆ ತಕ್ಕಷ್ಟು ಉಪ್ಪು, ಟೊಮೆಟೊ ಹಾಕಿ ಬಾಡಿಸಿ ಇದಕ್ಕೆ ಬೆಲ್ಲ, ಹುಣಸೇರಸ, ರುಬ್ಬಿದ ಮಸಾಲ ಹಾಖಿ ಮಿಕ್ಸ್ ಮಾಡಿ ೨ ನಿಮಿಷ ಬೇಯಿಸಿ, ಇದಕ್ಕೆ ಅರಿಶಿಣ ಸೇರಿಸಿ ಹುರಿದ ಒಣಕೊಬ್ಬರಿತುಎಇ ಹಾಕಿ ಮಿಕ್ಸ್ ಮಾಡಿದರೆ ‘ಹೀರೆಕಾಯಿ ಹುಳಿ ತೊವ್ವೆ’ ರೆಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಶೀಘ್ರ ಸೆಟ್ಟೇರಲಿದೆ "ಹೇರಾ ಫೇರಿ-3' ಸಿನೆಮಾ!

Wed Mar 1 , 2023
ಮುಂಬಯಿ: ಬಾಲಿವುಡ್‌ನ‌ಲ್ಲಿ ಹಿಂದಿನ ಸಂದರ್ಭದಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದ”ಹೇರಾ ಫೇರಿ’ ಸಿನೆಮಾದ ಮೂರನೇ ಭಾಗ ಶೀಘ್ರದಲ್ಲೇ ಸೆಟ್ಟೇರಲಿದೆ. ಈ ಬಗ್ಗೆ ನಟ ಸುನೀಲ್‌ ಶೆಟ್ಟಿ ಮಾತನಾಡಿ “ಅಂತಿಮವಾಗಿ “ಹೇರಾ ಫೇರಿ-3′ ಸಿನೆಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ನಟರಾದ ಅಕ್ಷಯ್‌ ಕುಮಾರ್‌ ಹಾಗೂ ಪರೇಶ್‌ ರಾವಲ್‌ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಎಲ್ಲ ಒಳ್ಳೆಯ ಕೆಲಸಗಳು ಆರಂಭವಾಗಲು ಸಮಯ ಹಿಡಿಯುವಂತೆ ಇದಕ್ಕೂ ಸಮಯ ಬೇಕಾಯಿತು’ ಎಂದು ಹೇಳಿದ್ದಾರೆ. 2000ನೇ ಇಸವಿಯಲ್ಲಿ ತೆರೆಕಂಡ “ಹೇರಾ […]

Advertisement

Wordpress Social Share Plugin powered by Ultimatelysocial