ಶೀಘ್ರ ಸೆಟ್ಟೇರಲಿದೆ “ಹೇರಾ ಫೇರಿ-3′ ಸಿನೆಮಾ!

ಮುಂಬಯಿ: ಬಾಲಿವುಡ್‌ನ‌ಲ್ಲಿ ಹಿಂದಿನ ಸಂದರ್ಭದಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದ”ಹೇರಾ ಫೇರಿ’ ಸಿನೆಮಾದ ಮೂರನೇ ಭಾಗ ಶೀಘ್ರದಲ್ಲೇ ಸೆಟ್ಟೇರಲಿದೆ. ಈ ಬಗ್ಗೆ ನಟ ಸುನೀಲ್‌ ಶೆಟ್ಟಿ ಮಾತನಾಡಿ “ಅಂತಿಮವಾಗಿ “ಹೇರಾ ಫೇರಿ-3′ ಸಿನೆಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ನಟರಾದ ಅಕ್ಷಯ್‌ ಕುಮಾರ್‌ ಹಾಗೂ ಪರೇಶ್‌ ರಾವಲ್‌ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.

ಎಲ್ಲ ಒಳ್ಳೆಯ ಕೆಲಸಗಳು ಆರಂಭವಾಗಲು ಸಮಯ ಹಿಡಿಯುವಂತೆ ಇದಕ್ಕೂ ಸಮಯ ಬೇಕಾಯಿತು’ ಎಂದು ಹೇಳಿದ್ದಾರೆ. 2000ನೇ ಇಸವಿಯಲ್ಲಿ ತೆರೆಕಂಡ “ಹೇರಾ ಫೇರಿ’ ಹಾಗೂ 2006ರಲ್ಲಿ ತೆರೆಕಂಡ “ಫಿರ್‌ ಹೇರಾ ಫೇರಿ’ ಚಿತ್ರದಲ್ಲಿ ಮೂವರು ನಟರು ಶ್ಯಾಮ್‌, ರಾಜು ಹಾಗೂ ಬಾಬು ಬೈಯಾ ಪಾತ್ರದಲ್ಲಿ ನಟಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಸೂರು ತಿಳಿಸಾರು ಮಾಡುವ ವಿಧಾನ.

Wed Mar 1 , 2023
  ಕುಕ್ಕರ್‌ಗೆ ನೀರು, ತೊಗರಿಬೇಳೆ, ಅರಿಶಿಣ, ಕರಿಬೇವು, ಎಣ್ಣೆ ಹಾಕಿ ೨ ವಿಷಲ್ ಕೂಗಿಸಿ. ಬಾಣಲಿಗೆ ಎಣ್ಣೆ ಹಾಕಿ ಕಾಯಿಸಿ. ಇದಕ್ಕೆ ಸಾಸಿವೆ, ಜೀರಿಗೆ, ಬ್ಯಾಡಗಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಚಿಕ್ಕದಾಗಿ ಹೆಚ್ಚಿದ ಟೊಮೆಟೊ, ಹುಣಸೇರಸ, ಬೆಲ್ಲ, ಇಂಗು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ. ರೆಡಿ ಮಾಡಿದ ಮೈಸೂರು ಸಾಂಬಾರ್ ಪುಡಿ, ಅಗತ್ಯಕ್ಕೆ ತಕ್ಕಷ್ಟು ನೀರಿನೊಂದಿಗೆ, ಬೇಯಿಸಿದ ತೊಗರಿಬೇಳೆಯ ನೀರನ್ನು ಇದಕ್ಕೆ ಹಾಕಿ ಬೇಯಿಸಿದರೆ ಮೈಸೂರು […]

Advertisement

Wordpress Social Share Plugin powered by Ultimatelysocial