ಕೆ.ಪಿ. ಶರ್ಮಾ ಓಲಿ ಪಟ್ಟು

ಪ್ರಧಾನಿ ಕುರ್ಚಿಯ ಅಲುಗಾಟದ ನಡುವೆಯೇ ಕೆ.ಪಿ. ಶರ್ಮಾ ಓಲಿ, “ನನಗೆ ಬದಲಿ ಯಾರು?’ ಎಂಬ ಪ್ರಶ್ನೆಯನ್ನು ನೇಪಾಲದ ಕಮ್ಯುನಿಸ್ಟ್ ಪಕ್ಷದ ಮುಂದಿಟ್ಟಿದ್ದಾರೆ. “ಒಂದು ವೇಳೆ ನನ್ನನ್ನು ಬದಲಿಸುವುದಾದರೆ, ಮುಂದಿನ ಪ್ರಧಾನಿ ಅಭ್ಯರ್ಥಿಯನ್ನು ನನ್ನ ಸಿಪಿಎನ್ ಬಣದಿಂದಲೇ ನೇಮಿಸಬೇಕು’ ಎಂದು ಓಲಿ ಪಟ್ಟುಹಿಡಿದಿದ್ದಾರೆ. ಓಲಿಯ ಈ ನಿರ್ಧಾರ ಪ್ರಚಂಡ ಅವರ ಸಿಪಿಎನ್ ಬಣವನ್ನು ಕೆರಳಿಸಿದೆ. ೨೦೧೮ರಲ್ಲಿ ಉಭಯ ಪಕ್ಷಗಳು ವಿಲೀನಗೊಂಡು ನೇಪಾಲ ಕಮ್ಯುನಿಸ್ಟ್ ಪಕ್ಷವನ್ನು ರಚಿಸಿದ್ದವು. “ಪ್ರಚಂಡ ಅವರ ವಿರೋಧದ ಬಾಣದಿಂದ ತಪ್ಪಿಸಿಕೊಳ್ಳಲು ಓಲಿ ಈ ತಂತ್ರ ರೂಪಿಸಿದ್ದಾರೆ. ಆದರೆ ಇದು ಫಲಿಸುವುದಿಲ್ಲ’ ಎಂದು ಎನ್‌ಸಿಪಿಯ ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದ ವಿರುದ್ಧ ಡಿಕೆಶಿ ವಾಕ್ಸಮರ

Sat Jul 18 , 2020
ಸರ್ಕಾರದ ವಿರುದ್ಧ ಡಿಕೆಶಿ ವಾಕ್ಸಮರ ಹೊಸ ಪದಾಧಿಕಾರಿಗಳ ನೇಮಕಕ್ಕೆ ಡಿಕೆಶಿ ಸಿದ್ಧತೆ. ಸೆಪ್ಟಂಬರ್ ಮೊದಲ ವಾರದಲ್ಲೇ ಹೊಸ ಪದಾಧಿಕಾರಿಗಳ ನೇಮಕ ಪ್ರಸ್ತುತ ಇರುವ 270 ಪದಾಧಿಕಾರಿಗಳ ಸ್ಥಾನ ಮೊಟಕು 150 ಪದಾಧಿಕಾರಿಗಳ ಆಯ್ಕೆಗೆ ಡಿಕೆಶಿ ನಿರ್ಧಾರ. ಲೋಕಸಭೆ ಚುನಾವಣೆಯ ನಂತರ ಕೆಪಿಸಿಸಿ ವಿಸರ್ಜನೆ. ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನ ಬಿಟ್ಟು ಉಳಿದವರೆಲ್ಲರ ವಿಸರ್ಜನೆ. ಹೊಸ ಅಧ್ಯಕ್ಷ, ಮೂವರು ಕಾರ್ಯಾಧ್ಯಕ್ಷ ನೇಮಕ ಹೀಗಾಗಿ ಸ್ಟ್ರಾಂಗ್ ಪದಾಧಿಕಾರಿಗಳ ಟೀಂ ಕಟ್ಟಲು ಸಿದ್ಧತೆ. ಜಿಲ್ಲಾ ಮಟ್ಟದಿಂದಲೂ ಪಟ್ಟಿ […]

Advertisement

Wordpress Social Share Plugin powered by Ultimatelysocial