ಕೊರೊನಾ ಕೇರ್ ಸೆಂಟರ್ ಓಪನ್

ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆ ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿನ ಕೊರೊನಾ ಆರೈಕೆ ಕೇಂದ್ರ ಕಾರ್ಯಾರಂಭಕ್ಕೆ ತಯಾರಿ ನಡೆಯುತ್ತಿದೆ. ಐಸೋಲೇಶನ್ ವಾರ್ಡ್ಗಳನ್ನ ಸಿದ್ದಗೊಳಿಸಲು ಕೆಲಸ ಪ್ರಗತಿಯಲ್ಲಿದೆ. ಇದರಲ್ಲಿ ಸುಮಾರು ೨೪ ವಾರ್ಡ್ಗೂ ಫ್ಯಾನ್, ಟೇಬಲ್, ಬ್ಲಾಂಕೇಟ್, ಟಿವಿ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ನೀಡಲಾಗಿದೆ. ಹಾಗೂ ವಿಶೇಷ ಬಾತ್‌ರೂಮ್ ವ್ಯವಸ್ಥೆ ಸಹ ಇದೆ. ಅತೀ ಶೀಘ್ರದಲ್ಲಿ ಈ ಕೊರೊನಾ ಕೇರ್ ಸೆಂಟರ್ ಓಪನ್ ಮಾಡಲು ಮುಂದಾಗಿರುವ ಸರ್ಕಾರ, ಆರೋಗ್ಯ ಇಲಾಖೆ ಸಿಬ್ಬಂದಿಯನ್ನ ನೇಮಿಸೋ ಬಗ್ಗೆಯೂ ಚರ್ಚ್ಚೆ ನಡೆಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಪತಿ ಸತ್ತ ನಂತರ ಪತ್ನಿ ಆತ್ಮಹತ್ಯೆಗೆ ಶರಣು

Wed Jul 8 , 2020
ಕೊರೋನಾ ಜೊತೆ ಜೊತೆಗೆ ಕೊರೋನಾದಿಂದ ಇತರೆ ಸಮಸ್ಯೆಗೊಳಗಾದವರು ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಿದೆ. ಇತ್ತೀಚೆಗೆ ಕೊರೋನಾದಿಂದ ಮಾನಸಿಕ ಖಿನ್ನತೆಗೊಳಗಾಗುವವರ ಸಂಖ್ಯೆ ಹೆಚ್ಚಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿತ್ತು. ಏತನ್ಮಧ್ದೆ ಕೋವಿಡ್‌ನಿಂದ ಪತಿ ಮೃತಪಟ್ಟ ಬೆನ್ನಲ್ಲೆ ಮಹಿಳೆಯೊರ್ವರು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.ಉಸಿರಾಟದ ತೊಂದರೆ ಇದ್ದ ಪತಿ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದರು, ಇದರಿಂದ ಮನನೊಂದ ಮಹಿಳೆ ರೈಲು ಹಳಿಗಳ ಮೇಲೆ ಮೇಲುಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ, ಮಹಿಳೆ ಮತ್ತು ಮಕ್ಕಳು ರೈಲು ಹಳಿಗೆ […]

Advertisement

Wordpress Social Share Plugin powered by Ultimatelysocial