ಕೋವಿಡ್ ಲ್ಯಾಬ್ ಸೀಲ್‌ಡೌನ್

ಚಾಮರಾಜನಗರದ ಕೊರೊನಾ ಪರೀಕ್ಷಾ ಕೇಂದ್ರ ಸೀಲ್ ಡೌನ್ ಆದ ಹಿನ್ನಲೆಯಲ್ಲಿ ಈ ಹಿಂದೆ ಗಂಟಲು ದ್ರವ ಮಾದರಿಯನ್ನ ಪರೀಕ್ಷೆಗೆ ಕೊಟ್ಟವರಿಗೆ ಆತಂಕ ಮುಂದುವರಿದಿದೆ. ಲ್ಯಾಬ್ ಟೆಕ್ನಿಷಿಯನ್‌ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನದಿಂದ ಲ್ಯಾಬ್ ಸೀಲ್ ಡೌನ್ ಮಾಡಲಾಗಿದೆ,. ಹೀಗಾಗಿ ೧೬೦೦ಕ್ಕೂ ಹೆಚ್ಚು ಮಂದಿಯ ಸ್ವಾö್ಯಬ್ ಟೆಸ್ಟ್ನ್ನು ಜಿಲ್ಲಾಡಳಿತ ಬೆಂಗಳೂರಿಗೆ ಕಳುಹಿಸಿದೆ. ವರದಿ ಇನ್ನೂ ಬಾರದ ಹಿನ್ನಲೆಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಿAದ ಮತ್ತಷ್ಟು ಪ್ರಕರಣ ಹೆಚ್ಚಾಗುತ್ತದೆಂಬ ಆತಂಕ ಜೆಲ್ಲೆಯ ಜನತೆಯಲ್ಲಿ ಮನೆ ಮಾಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಹಸೆಮಣೆಯೇರಿದ ದೀಪಿಕಾ ಕುಮಾರಿ

Wed Jul 1 , 2020
ಭಾರತದ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಸತಿಪತಿಗಳಾಗಿದ್ದರೆ. ಇವರಿಬ್ಬರ ವಿವಾಹ, ನೆನ್ನೆ ಜಾರ್ಖಂಡ್‌ನ ರಾಂಚಿಯಲ್ಲಿ ನೆರವೇರಿತು. ಈ ಮದುವೆ ಸಮಾರಂಭಕ್ಕೆ ಜಾರ್ಖಂಡ್‌ನ ಮುಖ್ಯಮಂತ್ರಿ ಸೇರಿದಂತೆ ಗಣ್ಯಾತಿಗಣ್ಯರು ಸಾಕ್ಷಿಯಾದ್ರು. ಕೊರೊನಾ ಗೈಡ್‌ಲೈನ್ಸ್ ಪ್ರಕಾರ ಮದುವೆಯಲ್ಲಿ ಕೆಲವು ಜನರು ಮಾತ್ರ ಭಾಗವಹಿಸಿದ್ರು. ಮದುವೆಯಲ್ಲಿ ಸಾಮಾಜಿಕ ಅಂತರ ಸೇರಿದಂತೆ, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಿಲಾಗಿತ್ತು. ಕಳೆದ ವರ್ಷ ನಡೆದ ಮಹಿಳಾ ಆರ್ಚರಿ ಚಾಂಪಿಯನ್ ಷಿಪ್‌ನಲ್ಲಿ ದೀಪಿಕಾ, ಕಂಚಿನ ಪದಕ ಗೆದ್ದುಕಂಡಿದ್ದರು. […]

Advertisement

Wordpress Social Share Plugin powered by Ultimatelysocial