ಚೀನಾ ವಿರುದ್ಧದ ನಿಲುವು ಹೆಮ್ಮೆಯ ಸಂಗತಿ- ಮೋದಿಯನ್ನ ಕೊಂಡಾಡಿದ ಜಾನ್ ಕೆನಡಿ

ಲಡಾಖ್ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾದ ವಿರುದ್ಧ ಅತ್ಯಂತ ಗಟ್ಟಿಯ ನಿಲುವು ತೆಳೆದರು ಇದು ಹೆಮ್ಮೆಯ ಸಂಗತಿ ಎಂದು ಅಮೆರಿಕದ ಸಂಸತ್ ಸದಸ್ಯ ಜಾನ್ ಕೆನಡಿ ಹೇಳಿದ್ದಾರೆ.ಲಡಾಖ್ನಲ್ಲಿ ಬಿಕ್ಕಟ್ಟು ಉಂಟಾಗಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಜೂ.೧೫ರಂದು ರಕ್ತಸಿಕ್ತ ಘರ್ಷಣೆ ನಡೆದು ಭಾರತದ ೨೦ ಯೋಧರು ಹುತಾತ್ಮರಾದ ಹಲವು ದಿನಗಳ ಬಳಿಕ ಕೆನಡಿ ಈ ಹೇಳಿಕೆ ನೀಡಿದ್ದಾರೆ. ಜತೆಗೆ ಚೀನಾ ವಿರುದ್ಧದ ಹೋರಾಟದಲ್ಲಿ ಅದರ ವಿರೋಧಿ ರಾಷ್ಟ್ರಗಳೆಲ್ಲವೂ ಒಂದಾಗಬೇಕು ಎಂದು ಕರೆ ನೀಡಿದ್ದಾರೆ.ಚೀನಾದ ಸವಾಲಿಗೆ ಭಾರತದ ಪ್ರಧಾನಿ ಮೋದಿ ಸ್ಪಂದಿಸಿದ ರೀತಿ ಅಮೋಘವಾಗಿತ್ತು.

 

ಇದೀಗ ಕೆನಡಾದ ಪ್ರಧಾನಿ ಕೂಡ ಚೀನಾದ ಕುತ್ಸಿತ ಬುದ್ಧಿಯನ್ನು ಜಗತ್ತಿನೆದುರು ಅನಾವರಣಗೊಳಿಸಿದೆ. ಇದು ಕೂಡ ಹೆಮ್ಮೆಯ ವಿಷಯ. ಚೀನಾ ವಿರುದ್ಧದ ಅಸಮಾಧಾನವನ್ನು ಹೊರಹಾಕಲು ಯಾವುದೇ ರಾಷ್ಟ್ರಗಳು ಹಿಂದೇಟು ಹಾಕುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸ್ಪೀಡ್ ನ್ಯೂಸ್‌ನ ಗಡಿ ರಿಯಾಲಿಟಿ ಚೆಕ್- ಬಯಲಾಯ್ತು ಆಶ್ಚರ್ಯದ ಸಂಗತಿ

Fri Jul 10 , 2020
ಗಡಿ ಭಾಗಗಳ ಸೆಕ್ಯೂರಿಟಿ ರಿಯಾಲಿಟಿ ಚೆಕ್ ಮಾಡಲು ಹೊರಟ ನಮಗೆ ನಿಜಕ್ಕೂ ಆಶ್ಚರ್ಯ ಕಾದಿತು.. ಏನಪ್ಪಾ ಅಂದ್ರೆ ಆಂಧ್ರ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸಿಕೊಡುವ ರಾಷ್ಟ್ರೀಯ ಹೆದ್ದಾರಿ ನಮ್ಮ ಕರ್ನಾಟಕ ಆಂಧ್ರದ ಗಡಿಯಾದ ಪಲಮನೇರು ಚೆಕ್‌ಪೋಸ್ಟ್ನಲ್ಲಿ ಸಂಜೆ ೭ ರಿಂದ ಬೆಳ್ಳಿಗೆ ೭ ರ ತನಕ ಯಾವುದೇ ತುರ್ತು ವಾಹನಗಳನ್ನು ಮತ್ತು ದಿನ ನಿತ್ಯ ಬಳಕೆಯ ಸರಕು ವಾಹನ ಹೊರತುಪಡಿಸಿ ಬಾರ್ಡರ್ ದಾಟುವ ಹಾಗಿಲ್ಲ..ಹಾಗೂ ಯಾವುದಾದರು ಸಂಬAದಿಕರ ಸಾವಿನ ವಿಚಾರ […]

Advertisement

Wordpress Social Share Plugin powered by Ultimatelysocial