ಜಗ್ಗೇಶ್‌ಗೆ ಬೃಹತ್ ಹಾರ ಹಾಕಿ ಫೋಟೋಗೆ ಪೋಸ್ ಕೊಟ್ಟಿರುವ ಸೈಲೆಂಟ್ ಸುನೀಲ

ಕೇಸರಿ ಪಾಳಯದಲ್ಲಿ ಶುರುವಾಗಿದೆ ರೌಡಿಗಳ ರಾಜ್ಯಭಾರ..!

ಶಿಸ್ತಿನ ಪಕ್ಷ ಅಂತ ಹೇಳುವ ಬಿಜೆಪಿಯಲ್ಲಿ ಈಗ ರೌಡಿ ದುನಿಯಾ..!

ಬಿಜೆಪಿ ಸೇರ್ಪಡೆಗೆ ಹಲವು ದಿನಗಳಿಂದ ಸೈಲೆಂಟ್ ಸುನೀಲನ ತಯಾರಿ

ಭಾನುವಾರ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್ ಜೊತೆ ವೇದಿಕೆಯಲ್ಲಿದ್ದ

ಇದೀಗ ರಾಜ್ಯಸಭಾ ಸದಸ್ಯ ಜಗ್ಗೇಶ್ ಜೊತೆ ಇರುವ ಫೋಟೋ ವೈರಲ್

ಸುನೀಲ ಮೀಟ್ಸ್ ಜಗ್ಗೇಶ್ ಎಕ್ಸ್ ಕ್ಲೂಸಿವ್ ಪೋಟೋ

ಜಗ್ಗೇಶ್‌ಗೆ ಬೃಹತ್ ಹಾರ ಹಾಕಿ ಫೋಟೋಗೆ ಪೋಸ್ ಕೊಟ್ಟಿರುವ ಸುನೀಲ

ಸಾರ್ವಜನಿಕವಾಗಿ ಸುತ್ತಾಡುತ್ತಿರುವ ನಟೋರಿಯಸ್ ರೌಡಿಗಳು

ಬಿಜೆಪಿ ಸಚಿವರು,ಶಾಸಕರು,ಸಂಸದರನ್ನೇ ಭೇಟಿ ಮಾಡುತ್ತಿರುವ ಗುಂಡಾಗಳು

ಸಚಿವ ಸೋಮಣ್ಣ ಕಚೇರಿಯಲ್ಲಿ ಕಾಣಿಸಿಕೊಂಡಿದ್ದ ವಿಲ್ಸನ್ ಗಾರ್ಡನ್ ನಾಗ

ಮಂಡ್ಯದಲ್ಲಿ ಬಿಜೆಪಿ ಸೇರಿಕೊಂಡು ಟಿಕೆಟ್‌ಗಾಗಿ ಓಡಾಡ್ತಿರುವ ಫೈಟರ್ ರವಿ

ರೌಡಿಗಳ ಜೊತೆಗಿನ ಬಿಜೆಪಿ ನಾಯಕರ ನಂಟು

ಒಂದೊಂದಾಗಿ ರಿವೀಲ್
ಇವ್ರನ್ನೆಲ್ಲಾ ಸೇರಿಸಿಕೊಂಡು ಯಾವ ಸಾಧನೆ ಮಾಡಲು ಹೊರಟಿದೆ ಬಿಜೆಪಿ?

ಇದೇನಾ ಶಿಸ್ತಿನ ಪಾರ್ಟಿ ಎಂದು ಹೇಳಿಕೊಳ್ಳುವ ಬಿಜೆಪಿಯವರ ಶಿಸ್ತು?

Please follow and like us:

Leave a Reply

Your email address will not be published. Required fields are marked *

Next Post

ರೌಡಿಗಳಿಗೆ ಕುಮ್ಮಕ್ಕು ಕೊಟ್ಟಿದ್ದೇ ಕಾಂಗ್ರೆಸ್‌ - ಆರ್‌ ಅಶೋಕ್‌ ವಾಗ್ದಾಳಿ

Fri Dec 2 , 2022
ಬಿಜೆಪಿ ಕಾರ್ಯಕ್ರಮದಲ್ಲಿ ರೌಡಿಶೀಟರ್‌ ಸುನೀಲ ಕಾಣಿಸಕೊಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವಾಗಲೇ, ವಸತಿ ಸಚಿವ ವಿ.ಸೋಮಣ್ಣ ಮನೆಯಲ್ಲಿರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಪ್ರತ್ಯಕ್ಷನಾಗಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.   ಬಿಜೆಪಿಯದ್ದು ಗೂಂಡಾ ರಾಜಕಾರಣ ಹಾಗಾಗಿ ಫೈಟರ್‌ ರವಿಯನ್ನ ಬಿಜೆಪಿಗೆ  ಸೇರಿಸಿಕೊಂಡಿದ್ದಾರೆ ಎಂದು ಬಿಜೆಪಿ ಬಗ್ಗೆ ಕಾಂಗ್ರೆಸ್ಸಿಗರು ಕೇವಲವಾಗಿ ಮಾತನಾಡಿದ್ದರು. ಇದಕ್ಕೆ ಕಂದಾಯ ಸಚಿವ ಆರ್‌ ಅಶೋಕ್‌ ಗರಂ ಆಗಿದ್ದು ರೌಡಿಗಳಿಗೆ ಬಿಜೆಪಿ ಎಂದೂ ಬೆಂಬಲಿಸಿಲ್ಲ. ಫೈಟರ್‌ ರವಿ ಬಿಜೆಪಿ ಸೇರಿದ್ದು ನಮ್ಮ ಗಮನಕ್ಕೆ […]

Advertisement

Wordpress Social Share Plugin powered by Ultimatelysocial