ಬೆಂಗಳೂರು ನಗರ ಜಿಲ್ಲೆಯು  ಕೋವಿಡ್ ಲಸಿಕೆಯ ಎರಡನೇ ಡೋಸ್ ನ್ನು ಶೇಕಡಾ ನೂರರಷ್ಟು ಕವರೇಜ್ ಸಾಧಿಸಿದೆ:ಡಾ.ಕೆ.ಸುಧಾಕರ್

ಬೆಂಗಳೂರು ನಗರ ಜಿಲ್ಲೆಯು  ಕೋವಿಡ್ ಲಸಿಕೆಯ ಎರಡನೇ ಡೋಸ್ ನ್ನು ಶೇಕಡಾ ನೂರರಷ್ಟು ಕವರೇಜ್ ಸಾಧಿಸಿದೆ.ಈ ಬಗ್ಗೆ ಆರೋಗ್ಯ ಸಚಿವ ಕೆ ಸುಧಾಕರ್ ಟ್ವೀಟ್ ಮಾಡಿ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.ಈ ಮೂಲಕ ಬೆಂಗಳೂರು ನಗರ ಜಿಲ್ಲೆಯು ಶೇಕಡಾ ನೂರರಷ್ಟು ಲಸಿಕೆ ಪೂರ್ಣಗೊಳಿಸಿದ ರಾಜ್ಯದ ಪ್ರಥಮ ಜಿಲ್ಲೆಯಾಗಿದೆ.ಬೆಂಗಳೂರು ನಗರ 100% ಸೆಕೆಂಡ್ ಡೋಸ್ ಕವರೇಜ್ ಸಾಧಿಸಲು ಕರ್ನಾಟಕದ ಮೊದಲ ಜಿಲ್ಲೆಯಾಗಿದೆ! ಈ ಅದ್ಭುತ ಸಾಧನೆಗಾಗಿ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳು! ‘ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಭಂಧ ಹಿನ್ನೆಲೆ:ಟ್ವೀಟ್‌ ಮೂಲಕ ಹೆಚ್‌ ಡಿ ಕುಮಾರಸ್ವಾಮಿ ಆಕ್ರೋಶ

Thu Dec 23 , 2021
ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಭಂಧ ಹಿನ್ನೆಲೆ ಟ್ವೀಟ್‌ ಮೂಲಕ ಹೆಚ್‌ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ…ಸದನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಸರ್ಕಾರ ಮುಂದಾಗಿದೆ.ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಮತಾಂತರ ಕಾಯ್ದೆ ಕಡೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ.ವಿಷಯವನ್ನು ಡೈವರ್ಟ್ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ.ಇಂತಹ ಸಮಯದಲ್ಲಿ ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಭಂಧ ಮಾಡಿರುವುದು ಖಂಡನಿಯ,ಹೀಗೆ ಏಕಾಏಕಿ ಮಾಧ್ಯಮಗಳ ನಿರ್ಭಂಧ ಮಾಡಿರುವುದು ಸರ್ಕಾರದ ನಡೆಗೆ ಹಲವು ಅನುಮಾನ ಮೂಡಿಸಿದೆ ಎಂದು ಹೆಚ್‌ ಡಿ […]

Advertisement

Wordpress Social Share Plugin powered by Ultimatelysocial