ಟೆಲಿಮೆಡಿಸಿನ್ ಮೂಲಕ ಸೋಂಕಿತರಿಗೆ ಚಿಕಿತ್ಸೆ

ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಿAತ, ಸೋಂಕಿತರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುವಂತ ಕೆಲಸವನ್ನು ಮಾಡಬೇಕು. ಟೆಲಿಮೆಡಿಸಿನ್ ಮೂಲಕವೂ ಸೋಂಕಿತರಿಗೆ ಚಿಕಿತ್ಸೆ ನೀಡುವ ಕ್ರಮವನ್ನು ಜಾರಿಗೆ ಮಾಡಲಾಗುತ್ತಿದೆ ಎಂದು ಸಿಎಂ ಬಿಎಸ್‌ವೈ ತಿಳಿಸಿದರು. ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ತಜ್ಞರ ಸಭೆಯನ್ನು ನಡೆಸಲಾಯಿತು. ಈಸಭೆಯಲ್ಲಿ ತಜ್ಞರು ಮೊದಲು ಸೋಂಕಿತರು, ಶಂಕಿತರಿಗೆ ಧೈರ್ಯ ತುಂಬುವAತ ಕೆಲಸ ಮಾಡಬೇಕು ಎಂಬುದಾಗಿ ಸಲಹೆ ಮಾಡಿದ್ದಾರೆ. ಅನೇಕ ತಜ್ಞರು ಇಲ್ಲಿಯೇ ಇದ್ದಾರೆ. ಅವರ ಕೊರೋನಾ ನಿಯಂತ್ರಣಕ್ಕಾಗಿ ಏನೆಲ್ಲಾ ಕ್ರಮ ಕೈಗೊಳ್ಳುವುದು ಉತ್ತಮ ಎಂಬುದಾಗಿ ತಿಳಿಸುತ್ತಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ಲ್ಯಾಬ್ ಸೀಲ್‌ಡೌನ್

Wed Jul 1 , 2020
ಚಾಮರಾಜನಗರದ ಕೊರೊನಾ ಪರೀಕ್ಷಾ ಕೇಂದ್ರ ಸೀಲ್ ಡೌನ್ ಆದ ಹಿನ್ನಲೆಯಲ್ಲಿ ಈ ಹಿಂದೆ ಗಂಟಲು ದ್ರವ ಮಾದರಿಯನ್ನ ಪರೀಕ್ಷೆಗೆ ಕೊಟ್ಟವರಿಗೆ ಆತಂಕ ಮುಂದುವರಿದಿದೆ. ಲ್ಯಾಬ್ ಟೆಕ್ನಿಷಿಯನ್‌ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನದಿಂದ ಲ್ಯಾಬ್ ಸೀಲ್ ಡೌನ್ ಮಾಡಲಾಗಿದೆ,. ಹೀಗಾಗಿ ೧೬೦೦ಕ್ಕೂ ಹೆಚ್ಚು ಮಂದಿಯ ಸ್ವಾö್ಯಬ್ ಟೆಸ್ಟ್ನ್ನು ಜಿಲ್ಲಾಡಳಿತ ಬೆಂಗಳೂರಿಗೆ ಕಳುಹಿಸಿದೆ. ವರದಿ ಇನ್ನೂ ಬಾರದ ಹಿನ್ನಲೆಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಿAದ ಮತ್ತಷ್ಟು ಪ್ರಕರಣ ಹೆಚ್ಚಾಗುತ್ತದೆಂಬ […]

Advertisement

Wordpress Social Share Plugin powered by Ultimatelysocial