ತಂದೆಯಾದ ಖುಷಿಯಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ

ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಂಗಾತಿ ನತಾಶಾ ಸಂತೋಕಿವ್ ಗಂಡು ಮುಗುವನ್ನು ತಮ್ಮ ಜೀವನದಲ್ಲಿ ಸ್ವಾಗತಿಸಿದ್ದಾರೆ. ಹೌದು ಹಾರ್ದಿಕ್ ಪಾಂಡ್ಯ ತಂದೆಯಾದ ಖುಷಿಯಲ್ಲಿದ್ದಾರೆ. ಅದೇ ಸಂತೋಷ್‌ವನ್ನು ಅವರು ನವಜಾತ ಶಿಶುವಿನ ಚಿತ್ರವನ್ನು ಮೋದಲ ಬಾರಿಗೆ ಸೋಷಿಯಲ್ ಮೀಡಿಯಾ ಇನ್ಸಾ÷್ಟಗ್ರಾಮ್ ನಲ್ಲಿ ಹಂಚಿಕೋಳ್ಳುವ ಮೂಲಕ ಶುಭ ಸುದ್ದಿ ನೀಡಿದ್ದಾರೆ.

ಸೋಷಿಯಲ್ ಮೀಡಿಯಾ ಪ್ಲಾಟ್‌ಫರ್ಮ್ಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿರುವ ಫೋಟೋದಲ್ಲಿ,ಹಾರ್ದಿಕ್ ಪಾಂಡ್ಯ ತನ್ನ ಮಗುವಿನ ಪುಟ್ಟ ಕೈಯನ್ನು ಹಿಡಿದಿರುವುದನ್ನು ಕಾಣಬಹುದು.“ನಾವು ಗಂಡು ಮಗುವನ್ನು ಪಡೆದಿದ್ದೇವೆ”ಎಂದು ಹಾರ್ದಿಕ್ ಪಾಂಡ್ಯ ಬರೆದಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯಗೆ ದಂಪತಿಗಳನ್ನು ಕೆ.ಎಲ್ ರಾಹುಲ್,ಕ್ರಿಸ್ ಲಿನ್ ಮತ್ತು ಸಾನಿಯಾ ಮಿರ್ಜಾ ಮೊದಲಾದವರು ಅಭಿನಂದಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪ್ರವಾಹ ಸಂತ್ರಸ್ತರಿಗಾಗಿ ವಿರುಷ್ಕಾ ಸಹಾಯ

Fri Jul 31 , 2020
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ರ‍್ಮಾ ಜೋಡಿ ಅಸ್ಸಾಂ ಹಾಗೂ ಬಿಹಾರ ಪ್ರವಾಹ ಸಂತ್ರಸ್ತರಿಗಾಗಿ ಮಿಡಿದಿದೆ. ಪ್ರಮುಖ ಮೂರು ಸಂಘ ಸಂಸ್ಥೆಗಳ ಮೂಲಕ ಪ್ರವಾಹದಲ್ಲಿ ಮನೆ, ಮಠ ಕಳೆದುಕೊಂಡ ಜನರಿಗೆ ನೆರವಾಗಲು ವಿರುಷ್ಕಾ ಮುಂದಾಗಿದ್ದಾರೆ. ಈ ಬಗ್ಗೆ ಕೊಹ್ಲಿ ತಮ್ಮ ಟ್ವಿರ‍್ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿದೆ. ಅಸ್ಸಾಂ ಹಾಗೂ ಬಿಹಾರದಲ್ಲಿ ಜನರು ಭೀಕರ ಪ್ರವಾಹಕ್ಕೆ ತುತ್ತಾಗಿದ್ದಾರೆ. ಪ್ರವಾಹದಿಂದಾಗಿ […]

Advertisement

Wordpress Social Share Plugin powered by Ultimatelysocial