ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್.

 

 

 

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆ.23 ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ., ಪಿಯುಸಿ, ಐಟಿಐ, ಡಿಪ್ಲೋಮಾ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.ಎಸ್‌ಎಸ್‌ಎಲ್ಸಿಉಚಿತ ಪ್ರವೇಶ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ : 08182-255293, 9380663606 ಮತ್ತು 9482023412, 9535312531 ಮೂಲಕ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂ. ಎನ್. ಶೇಷಗಿರಿ ಸುಗಮ ಸಂಗೀತ ಲೋಕದಲ್ಲಿ ಹೆಸರಾಗಿದ್ದವರು.

Thu Feb 23 , 2023
ಎಂ. ಎನ್. ಶೇಷಗಿರಿ ಸುಗಮ ಸಂಗೀತ ಲೋಕದಲ್ಲಿ ಹೆಸರಾಗಿದ್ದವರು.ಶೇಷಗಿರಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ 1930ರ ಫೆಬ್ರವರಿ 23ರಂದು ಜನಿಸಿದರು. ತಂದೆ ನಿಂಗಪ್ಪ. ತಾಯಿ ಗಂಗಮ್ಮ. ಓದಿದ್ದು ಮುಲ್ಕಿ ಪರೀಕ್ಷೆ ಮತ್ತು ಕನ್ನಡ ಜಾಣ ಪರೀಕ್ಷೆ. ಮುಂಬಯಿಯಲ್ಲಿ ಇಂಟರ್ ಮೀಡಿಯೆಟ್ ಡ್ರಾಯಿಂಗ್ ಹಾಗೂ ಗಂಧರ್ವ ಮಹಾವಿದ್ಯಾಲಯದಿಂದ ಉನ್ನತ ಹಂತದವರೆಗಿನ ಸಂಗೀತ ಪದವಿ ಪಡೆದರು. ಬಡಗಿತನ, ಕರಕುಶಲ, ಮಣ್ಣಿನ ಮೂರ್ತಿಗಳ ರಚನೆ, ಚಿತ್ರಕಲೆ, ಭಜನೆ, ಸಂಗೀತ ಇವೆಲ್ಲ ಕಲೆಗಳೂ ಇವರ ಮನೆತನಕ್ಕೆ ಬಂದ […]

Advertisement

Wordpress Social Share Plugin powered by Ultimatelysocial