ದಾಖಲೆ ಬರೆದ ಪೋರ-ವಿಶ್ವಪ್ರಸಿದ್ದ ಏಕಶಿಲಾ ಬೆಟ್ಟ ಏರಿದ ಬಾಲಕ

ಮಧುಗಿರಿಯಲ್ಲಿ ನಾಲ್ಕನೇ ವಯಸ್ಸಿನಲ್ಲಿಯೇ ಪೋರನೊಬ್ಬ ವಿಶ್ವಪ್ರಸಿದ್ದ ಏಕಶಿಲಾ ಬೆಟ್ಟ ಏರಿ ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ಗ್ರಾಂಡ್ ಮಾಸ್ಟರ್ ಫಾರ್ ಟ್ರಕ್ಕಿಂಗ್ ದಿ ಮಧುಗಿರಿ ಪೋರ್ಟ್ ಹಿಲ್ ಎಂದು ದಾಖಲೆ ಮಾಡಿದ್ದಾನೆ. ಕಮಲೇಶ್ ರವರ ಪುತ್ರ ಪೂರ್ವಿಕ್. ಕೆ ಸುಂಕು ತನ್ನ ನಾಲ್ಕನೇ ವಯಸ್ಸಿನಲ್ಲಿ ಮಧುಗಿರಿ ಬೆಟ್ಟವನ್ನು ಪೂರ್ತಿ ಹತ್ತಿ ಏಷಿಯಾ ಬುಕ್ ಆಫ್ ರೆಕಾಡ್ಸ್ನಲ್ಲಿ ದಾಖಲೆ ಮಾಡಿದ್ದಾನೆ ಹಾಗೂ ಭಗವದ್ಗೀತೆಯ ಮತ್ತು ಹನುಮಾನ್ ಚಾಲಿಸಾದ ಕೆಲವು ಶ್ಲೋಕ ಮತ್ತು ಕೆಲವು ಹೆಸರಾಂತ ವ್ಯಕ್ತಿಗಳ ಹೆಸರನ್ನು ಹೇಳಿ, ೧ ರಿಂದ ೨೦ರ ವರವಿಗೆ ಹಾಗೂ ಎ ಯಿಂದ ಜೆಡ್ ವರೆವಿಗೆ ಬರೆದು ಸಾಧನೆ ಮಾಡಿದ್ದಕ್ಕೆ, ಇಂಡಿಯಾ ಬುಕ್ ಆಫ್ ರೆರ‍್ಡ್ನ ಪ್ರಮಾಣ ಪತ್ರ ನೀಡಿ ಗೌರವಿಸಿದೆ. ಈ ಪುಟ್ಟ ಪೋರ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗೈದು ಪೋಷಕರಿಗೂ ಹಾಗೂ ಉನ್ನೂರಿಗೂ ಒಳ್ಳೆಯ ಹೆಸರು ತರಲಿ ಎಂದು ಜನತೆ ಆಶಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಗಗನಕ್ಕೇರಿದ ಟೊಮ್ಯಾಟೋ ಬೆಲೆ-ರೈತರ ಮೊಗದಲ್ಲಿ ಮಂದಹಾಸ

Thu Jul 9 , 2020
ದೇಶದಲ್ಲಿ ಮಹಾಮಾರಿ ಕೊರೊನಾದಿಂದ ಸರ್ಕಾರಗಳು ವಿಧಿಸಿದ್ದ ಲಾಕ್‌ಡೌನ್‌ನಿಂದ ಕೋಲಾರದಲ್ಲಿ ಟೊಮ್ಯಾಟೋ ಬೆಲೆ ನೆಲೆಕಚ್ಚಿ ರೈತರು ಕಂಗಾಲಾಗಿದ್ದರು. ಆದರೆ ಈಗ ಲಾಕ್‌ಡೌನ್ ಸಡಲಿಕೆ ಮಾಡಿರುವುದರಿಂದ ದಿನೇ ದಿನೇ ಟೊಮ್ಯಾಟೋ ಬೆಲೆ ಏರಿಕೆ ಕಂಡಿದೆ, ಇಂದಿನ ವಡ್ಡಹಳ್ಳಿ ಮಾರ್ಕೇಟ್ ದರ ಪ್ರತಿ ಹದಿನೈದು ಕೆಜಿ ಬಾಕ್ಸ್ಗೆ ೬೦೦ ರಿಂದ ೬೫೦ ರ ವರೆಗೂ ಏರಿಕೆ ಕಂಡಿದ್ದು, ಕಂಗಾಲಾಗಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಒಂದು ಕಡೆ ರೈತರಿಗೆ ಸಂತಸದ ಸುದ್ದಿಯಾದರೆ, ಇನ್ನೊಂದು ಕಡೆ […]

Advertisement

Wordpress Social Share Plugin powered by Ultimatelysocial