ದಿನಬಿಟ್ಟು ದಿನ ಮನೆಯಿಂದ ಕೆಲಸ ಸರ್ಕಾರಿ ನೌಕರರ ಬೇಡಿಕೆ!

ದಿನೇ ದಿನೇ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ದಿನ ಬಿಟ್ಟು ದಿನ ಮನೆಯಿಂದ ಕೆಲಸ ಮಾಡಲು ಅನವು ಮಾಡಿಕೊಡಬೇಕೆಂದು ಕೇಳಿ ನೌಕರರ ಸಂಘ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ವಿಶ್ವಸಂಸ್ಥೆಯಿಂದ ಹಿಂದೆ ಸರಿದ ಅಮೆರಿಕಾ

Wed Jul 8 , 2020
ಕೊರೊನಾ ವೈರಸ್ ವಿಚಾರದಲ್ಲಿ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಬೆಂಬಲವಾಗಿ ನಿಂತಿದೆ ಎಂದು ಅಮೆರಿಕಾ ಆರೋಪ ಮಾಡಿದ ಬೆನ್ನಲ್ಲೇ, ಇದೀಗ ವಿಶ್ವ ಸಂಸ್ಥೆಯ ಸದಸ್ಯತ್ವದಿಂದ ಹಿಂದೆ ಸರಿದಿದೆ. ಈ ಕುರಿತು ವಿಶ್ವ ಸಂಸ್ಥೆಯ ಪ್ರಧಾನ ಕರ‍್ಯರ‍್ಶಿ ಆಂಟೋನಿಯಾ ಗುಟೆರೆಸ್ ಅವರಿಗೆ ಮಾಹಿತಿ ನೀಡಿರುವ ಅಮೆರಿಕಾ, ಇಂದಿನಿಂದ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯತ್ವದಿಂದ ಅಧಿಕೃತವಾಗಿ ಹೊರಗುಳಿಯುವುದಾಗಿ ತಿಳಿಸಿದೆ. ಅಮೆರಿಕಾದ ಈ ನಡೆ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. Please follow and […]

Advertisement

Wordpress Social Share Plugin powered by Ultimatelysocial