ನಿದ್ದೆಗೆ ರಾಮಬಾಣ ಏನ್ ಗೋತ್ತ? ಒಮ್ಮೆ ಟೈ ಮಾಡಿ ಕುಡಿದು ನೊಡಿ

ಟೀ ಕುಡಿಯೋದ್ರಿಂದ ತಲೆನೋವು ಹೋಗುತ್ತೆ, ರಿಲ್ಯಾಕ್ಸ್ ಆಗುತ್ತೆ ಅನ್ನೋ ಕಾರಣಕ್ಕಾಗಿ ಹಲವರು ಚಹಾ ಕುಡಿಯವುದನ್ನು ರೂಢಿ ಮಾಡಿಕೊಂಡಿರುತ್ತಾರೆ.
ಟೀಯಲ್ಲಿ ಮಿಲ್ಕ್ ಟೀ, ಜಿಂಜರ್ ಟೀ, ಮಸಾಲೆ ಟೀ, ಬ್ಲ್ಯಾಕ್ ಟೀ ಎಂದು ಹಲವು ವೆರೈಟಿ ಸಹ ಇರುವ ಕಾರಣ ಇಷ್ಟವಿರುವುದನ್ನು ತಯಾರಿಸಿ ಕುಡಿಯಲು ಸಾಧ್ಯವಾಗುತ್ತದೆ. ಇವಿಷ್ಟೇ ಅಲ್ಲದೆ ಇಲ್ಲೊಂದು ಸ್ಪೆಷಲ್ ಟೀ ಇದೆ. ಅದುವೇ ಮುಲ್ಲೀನ್ ಟೀ. ಇದನ್ನು ಕುಡಿಯೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.ಮುಲ್ಲೀನ್ ಟೀ ತಯಾರಿಸಲು ಮೊದಲಿಗೆ, 1.5 ಕಪ್ ನೀರನ್ನು ಕುದಿಸಿಕೊಳ್ಳಬೇಕು. ನಂತರ ಇದಕ್ಕೆ ಒಂದು ಟೀ ಚಮಚ ಒಣಗಿದ ಮುಲ್ಲೀನ್ ಟೀ ಎಲೆಗಳನ್ನು ಸೇರಿಸಿ 10-15 ನಿಮಿಷಗಳ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಇದನ್ನು ಸೋಸಿಕೊಂಡು 1 ಸ್ಪೂನ್ ಜೇನುತುಪ್ಪ ಬೆರೆಸಿ ಕುಡಿಯಬೇಕು. ಮುಲ್ಲೀನ್ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುನಾವಣಾ ಆಯೋಗವು ಜಾರಿಗೆ ತರಬೇಕು:ಕರ್ನಾಟಕ ಸ್ಪೀಕರ್

Sat Jan 29 , 2022
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿಗೆ ಚುನಾವಣೆಗಳನ್ನು ನಡೆಸುವ ಬದಲು ಜಾತಿ, ಹಣಾಹಣಿ, ಹಣದ ಬಲ ಮತ್ತು ಪಕ್ಷಾಂತರಗಳನ್ನು ತಡೆಯಲು ಚುನಾವಣಾ ಸುಧಾರಣೆಗಳನ್ನು ಭಾರತ ಚುನಾವಣಾ ಆಯೋಗವು ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ. ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾರತ ಚುನಾವಣಾ ಆಯೋಗವು ಕೇವಲ ರಾಜ್ಯಗಳ ವಿಧಾನಸಭೆ ಮತ್ತು ಸಂಸತ್ತಿಗೆ ಚುನಾವಣೆ ನಡೆಸುವ ಬದಲು ಜಾತಿ, ಹಣಾಹಣಿ, ಹಣಬಲ ಮತ್ತು ಪಕ್ಷಾಂತರಗಳನ್ನು ತಡೆಯಲು ಚುನಾವಣಾ […]

Advertisement

Wordpress Social Share Plugin powered by Ultimatelysocial