ನಿಮ್ಮ ಹೂಡಿಕೆಗೆ ಹೆಚ್ಚಿನ ಆದಾಯ ನೀಡುವ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಪೋಸ್ಟ್ ಆಫೀಸ್‌ ನ ಈ ಯೋಜನೆಗಳಲ್ಲಿ ನೀವು ಎಫ್‌ಡಿಗಿಂತ ಹೆಚ್ಚಿನ ಆದಾಯವನ್ನು ಪಡೆಯಬಹುದು. ಬ್ಯಾಂಕ್ ಎಫ್‌ಡಿಯ ಬಡ್ಡಿದರ ಕಡಿಮೆಯಾಗುತ್ತಿರುವುದರಿಂದ ಜನರು ಇತರ ಹೂಡಿಕೆಯ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ಜನರು ಸುರಕ್ಷಿತ ಹೂಡಿಕೆ, ಆದಾಯ ಗಳಿಕೆ ಮುಖ್ಯವಾಗಿದೆ.

ಪೋಸ್ಟ್ ಆಫೀಸ್ ಯೋಜನೆಗಳು ನಿಮಗೆ ಅನುಕೂಲವಾಗಬಹುದು. ಇಲ್ಲಿ ಹೂಡಿಕೆಯೂ ಸುರಕ್ಷಿತವಾಗಿದೆ. ಆದಾಯವೂ ಹೆಚ್ಚು. ನೀವು ಬ್ಯಾಂಕ್ ಎಫ್‌.ಡಿ.ಗಿಂತ ಹೆಚ್ಚಿನ ಆದಾಯವನ್ನು ಪಡೆಯುವ ಇಂತಹ ಕೆಲವು ಪೋಸ್ಟ್ ಆಫೀಸ್ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ

NSC ನಲ್ಲಿ ಹೂಡಿಕೆಯ ಮೇಲೆ 8% ವಾರ್ಷಿಕ ಬಡ್ಡಿಯನ್ನು ಪಡೆಯುತ್ತಿರುವಿರಿ.

ಬಡ್ಡಿಯನ್ನು ವಾರ್ಷಿಕ ಆಧಾರದ ಮೇಲೆ ಮಾತ್ರ ಲೆಕ್ಕಹಾಕಲಾಗುತ್ತದೆ. ಆದರೆ ಅವಧಿ ಮುಗಿದ ನಂತರ ನೀವು ಈ ಮೊತ್ತ ಪಡೆಯಬಹುದು.

ನೀವು ಕನಿಷ್ಟ 1000 ರೂ.ಗಳೊಂದಿಗೆ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ ಮಿತಿ ಇಲ್ಲ.

ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ NSC ಖಾತೆಯನ್ನು ತೆರೆಯಬಹುದು ಮತ್ತು 3 ವಯಸ್ಕರ ಹೆಸರಿನಲ್ಲಿ ಜಂಟಿ ಖಾತೆಯನ್ನು ತೆರೆಯಬಹುದು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

INDIAN SPACE STATION:ಚೀನಾ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿರುವ ಏಕೈಕ ದೇಶವಾಗಲು ಸಿದ್ಧವಾಗುತ್ತಿದ್ದಂತೆ, ಇಸ್ರೋ ತನ್ನ 2030 ರ ಗಡುವನ್ನು ಮುಟ್ಟುತ್ತದೆಯೇ?

Mon Jan 24 , 2022
2024 ರ ವೇಳೆಗೆ ಅಥವಾ 2030 ರ ವೇಳೆಗೆ ವಿಶೇಷವಾದ ಮತ್ತು ಬಹುಶಃ ಏಕೈಕ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿರುವ ಏಕೈಕ ದೇಶವಾಗಲು ಚೀನಾ ಸಜ್ಜಾಗುತ್ತಿದೆ, ಅದರ ನೆರೆಯ ಭಾರತವೂ ಕೆಲವು ವರ್ಷಗಳಲ್ಲಿ ಇದನ್ನು ಅನುಸರಿಸಲು ಯೋಜಿಸಿದೆ. ಇತ್ತೀಚೆಗೆ, ಕೇಂದ್ರ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಅವರು 2030 ರ ವೇಳೆಗೆ ಭಾರತದ ಮೊದಲ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲಾಗುವುದು ಎಂದು ಸಂಸತ್ತಿನಲ್ಲಿ ಘೋಷಿಸಿದರು. ದೇಶದ ಬಹುನಿರೀಕ್ಷಿತ ಮಾನವ ಬಾಹ್ಯಾಕಾಶ ನೌಕೆ ‘ಗಗನ್ಯಾನ್’ […]

Advertisement

Wordpress Social Share Plugin powered by Ultimatelysocial