ಪಾಕಿಸ್ತಾನಿ ಉಗ್ರನ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ರಜೌರಿಯ ಗಡಿ ನಿಯಂತ್ರಣ ರೇಖೆ ಬಳಿ ಇಂದು ನುಸುಳಲು ಯತ್ನಿಸುತ್ತಿದ್ದ ಓರ್ವ ಉಗ್ರನನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.ಎಂದು ತಿಳಿದುಬಂದಿದೆ. ಕೇರಿ ಸೆಕ್ಟರ್‌ ಬಳಿ ಪಾಕಿಸ್ತಾನಿ ಉಗ್ರ ನುಸುಳುತ್ತಿದ್ದ ವೇಳೆ ಇದನ್ನು ಗಮನಿಸಿದ ಭದ್ರತಾಪಡೆಗಳು ಉಗ್ರರ ಮೇಲೆ ಗುಂಡಿನ ಚಕಮಕಿ ನಡೆಸಿದ್ದಾರೆ. ಇದರಲ್ಲಿ ಉಗ್ರನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಉಗ್ರನ ಸಂಚು ವಿಫಲಗೊಳಿಸಿದ್ದಾರೆ. ಹತ್ಯೆಯಾದ ಉಗ್ರನಿಂದ 1 ಎಕೆ 47 ಮತ್ತು ಮಾಸ ಪತ್ರಿಕೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳು ತಿಳಿದು ಬಂದಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಪುರಸಭೆ ಮುಖ್ಯಾಧಿಕಾರಿಯಿಂದ ಗೂಂಡ ವರ್ತನೆ

Wed Jul 1 , 2020
ಕೋಲಾರ ಮಾಲೂರು ತಾಲ್ಲೂಕು ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಪ್ರಸಾದ್ ರೆಡ್ಡಿಯಿಂದ ಅಂಗವಿಕಲನಿಗೆ ಅಂಗಡಿ ಮಳಿಗೆಗೆ ಅನುಮತಿ ಕೇಳಲು ಹೋದ ವ್ಯಕ್ತಿಯ ಮೇಲೆ ಗೂಂಡ ವರ್ತನೆ ಶಾಸಕ ಕೆ. ವೈ. ನಂಜೇಗೌಡರು ಹೇಳಿದರು ಅಂಗಡಿಗೆ ಅನುಮತಿ ನೀಡುವುದಿಲ್ಲ ಎಂದು ಏಕವಚನದಲ್ಲಿ ನಿಂದನೆ. ಕೋಲಾರ ಮಾಲೂರು ತಾಲ್ಲೂಕು ಪುರಸಭೆ ಕಚೇರಿಯಲ್ಲಿ ಘಟನೆ ಮುಖ್ಯಾಧಿಕಾರಿಯ ಗೂಂಡ ವರ್ತನೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ   Please follow and like us:

Advertisement

Wordpress Social Share Plugin powered by Ultimatelysocial