ಪುರಸಭೆಯ ಸಿಬ್ಬಂದಿ ಮೃತ ದೇಹವನ್ನು ಹೊರಗಡೆ ಇಟ್ಟು ಅಧಿಕಾರಿಗಳ ನಿರ್ಲಕ್ಷ್ಯ

ಎರಡು ದಿನಗಳ ಹಿಂದೆ ಗೋಕಾಕ ರ‍್ಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ಮೂಡಲಗಿ ಪುರಸಭೆಯ ಸಿಬ್ಬಂದಿಯಾಗಿದ್ದು ಮೃತ ದೇಹವನ್ನು ಹೊರಗಡೆ ಇಟ್ಟಿದ್ದಾರೆ. ಮೃತ ದೇಹವನ್ನು ಬೇಗನೆ ಅಂತ್ಯ ಸಂಸ್ಕಾರ ಮಾಡದೆ ಬೇಕಾಬಿಟ್ಟಿಯಾಗಿ ಮುಂಜಾನೆ ೭ ಗಂಟೆಯಿಂದ ಹೊರಗಡೆ ಇಟ್ಟು ಇಲ್ಲಿನ ಸಿಬ್ಬಂದಿಗಳು ನರ‍್ಲಕ್ಷ್ಯ ತೋರುತ್ತಿದ್ದಾರೆ. ೩ ಆ್ಯಂಬುಲೆನ್ಸ್ ಇದ್ದರೂ ಸಹ ಮೃತ ದೇಹವನ್ನು ಮಧ್ಯಾನ್ಹದವರೆಗೆ ಹಾಗೆ ಇಟ್ಟಿದ್ದಾರೆ. ಅಲ್ಲದೆ ಗೋಕಾಕ ಕೋವಿಡ್ ಸೆಂಟರ್ ಗೆ ಸೋಂಕಿತ ವ್ಯಕ್ತಿಯ ಸಂಬಂದಿಕರು ಹೊರಗಿನಿಂದ ಬಂದು ಯಾವಾಗ ಬೇಕೋ ಆಗ ಸೋಂಕಿತರಿಗೆ ಊಟ ನೀಡುತಿದ್ದಾರೆ.

ಇತ್ತ ಸೋಂಕಿತರಿಗೆ ಹೊರಗಿನಿಂದ ಊಟ ನೀಡಬಾರದೆಂದು ಗೊತ್ತಿದ್ದರೂ ಸಹ ಇಲ್ಲಿನ ವೈದ್ಯರ ಬೇಜವಾಬ್ದಾರಿತನ ಎದ್ದುಕಾಣುತ್ತಲಿದೆ, ಇದಕ್ಕೆಲ್ಲಾ ಇಲ್ಲಿನ ಆರೋಗ್ಯ ಅಧಿಕಾರಿ ಡಾ: ಜಗದೀಶ ಜಿಂಗಿಯವರ ನರ‍್ಲಕ್ಷ್ಯವೆ ಕಾರಣ ಎಂದು ಎದ್ದು ಕಾಣುತ್ತಲಿದೆ.

Please follow and like us:

Leave a Reply

Your email address will not be published. Required fields are marked *

Next Post

ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ

Sat Aug 1 , 2020
ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ೬ ನೇ ಕಂತು ಶೀಘ್ರವೇ ರೈತರ ಖಾತೆಗೆ ಜಮಾಆ ಮಾಡಲಿದೆ. ಈ ಕುರಿತು ಮಾಹಿತಿ ನೀಡಿರುವ ಯೋಜನೆಯ ಸಿಇಒ ವಿವೇಕ್ ಅಗರ್ವಾಲ್, ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಆರನೇ ಕಂತಿನ ಹಣವನ್ನು ಕಳುಹಿಸುವ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ ೧ ರಿಂದ ನವೆಂಬರ್ ೩೦ ರವರೆಗೆ ನೋಂದಾಯಿತ ರೈತರ ಖಾತೆಗೆ ಹಣ ಕಳುಹಿಸಲಾಗುತ್ತದೆ […]

Advertisement

Wordpress Social Share Plugin powered by Ultimatelysocial