ಪ್ರಕಾಶ ಹುಕ್ಕೇರಿಯವರ 42 ನೇ ಹುಟ್ಟು ಹಬ್ಬ ಹಿನ್ನೆಲೆ

ಕೊರೊನಾ ಪರಿಸ್ಥಿತಿಯಲ್ಲಿ ನಮ್ಮ ಭಾಗದ ಆಶಾ ಅಂಗನವಾಡಿ ಕಾರ್ಯಕರ್ತರಿಗೆ ಶ್ಲಾಘನೀಯ…ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಹುಕ್ಕೇರಿ ಮನೆತೆನವು ಯಾವತ್ತೂ ಇದ್ದೆ ಇರುತ್ತೆ ಇರುತ್ತದೆ..ಎಂದು ಸ್ವಪ್ನಾಲಿ ಗಣೇಶ ಹುಕ್ಕೇರಿಯವರು ಹೇಳಿದ್ದಾರೆ. ಚಿಕ್ಕೋಡಿ ಶಾಸಕರಾದ ಗಣೇಶ ಪ್ರಕಾಶ ಹುಕ್ಕೇರಿಯವರ 42 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸ್ವಪ್ನಾಲಿ ಗಣೇಶ ಹುಕ್ಕೆರಿಯವರಿಂದ 800 ಆಶಾ ,ಅಂಗನವಾಡಿ ಕಾರ್ಯಕರ್ತರಿಗೆ ಸಹಾಯಧನವನ್ನು ವಿತರಿಸಿ ಬಳಿಕ ಮಾತನಾಡಿದ ಅವರು, ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಣ್ಣಪೂಣೇಶ್ವರಿ ಫೌಂಡೇಶನಿಂದ ಚಿಕ್ಕೋಡಿ-ಸದಲಗಾ ವಿಧಾನಸಭಾ ವ್ಯಾಪ್ತಿಯಲ್ಲಿನ ಕೋರೋನಾ ವಾರಿಯರ್ಸಳಿಗೆ ತಲಾ 3 ಸಾವಿರನಂತೆ 800 ಕಾರ್ಯಕರ್ತರಿಗೆ 21 ಲಕ್ಷರೂಪಾಯಿ ಸಹಾಯಧನವನ್ನು ವಿತರಿಸಲಾಯಿತ್ತು ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಕಾರ್ಗಿಲ್ ವೀರ ಯೋಧರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ

Sun Jul 26 , 2020
ಪ್ರಾಣಾರ್ಪಣೆ ಮಾಡಿ ಹುತಾತ್ಮರಾದ ಕಾರ್ಗಿಲ್ ವೀರ ಯೋಧರ ಸವಿ ನೆನಪಿಗಾಗಿ ಆಚರಿಸಿದ ಕಾರ್ಗಿಲ್ ವಿಜಯೋತ್ಸವಕ್ಕೆ ಹೊಳೆನರಸೀಪುರದ ಸುಭಾಷ್ ಚೌಕ ಇಂದು ಸಾಕ್ಷಿಯಾಯಿತು, ಪಟ್ಟಣದ ನಿವೃತ್ತ ಯೋಧರು, ದೇಶಾಭಿಮಾನಿಗಳು, ದೇಶ ಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದ ಈ ಸರಳ ಸಮಾರಂಭದಲ್ಲಿ ವೀರ ಯೋಧರ ಭಾವ ಚಿತ್ರಕ್ಕೆ ನಿವೃತ್ತ ಯೋಧರುಗಳಾದ ಮಂಜುನಾಥ್,ಮಂಜೇ ಗೌಡ, ಈಶ್ವರ,ವಸಂತ್ ಕುಮಾರ್ ಅಶೋಕ್,ಶಿವಣ್ಣ ರವರು ಜ್ಯೋತಿಯನ್ನು ಬೆಳಗುವುದರ ಮೂಲಕ ಚಾಲನೆಯನ್ನು ನೀಡಿ ನಂತರ ಪುಷ್ಪಾರ್ಚನೆ ಮಾಡಲಾಯಿತು. Please follow […]

Advertisement

Wordpress Social Share Plugin powered by Ultimatelysocial