ಬಾಗಲಕೋಟೆ ಪೊಲೀಸ್ ಸಿಬ್ಬಂದಿಗೆ ಕೋವಿಡ್ ದೃಢ

ಬಾಗಲಕೋಟೆಯಲ್ಲಿ ನಾಲ್ವರು ಪೊಲೀಸರಿಗೆ ಕೋವಿಡ್ ಧೃಢವಾದ ಹಿನ್ನಲೆಯಲ್ಲಿ ನಾಲ್ಕು ಪೊಲೀಸ್ ಠಾಣೆಯನ್ನ ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಡಲಾಗಿದೆ. ಬಾಗಲಕೋಟೆ ಶಹರ ಠಾಣೆ, ಇಳಕಲ್ ಗ್ರಾಮೀಣ, ತೇರದಾಳ ಹಾಗೂ ಬನಹಟ್ಟಿ ಠಾಣೆ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ನಾಲ್ವರು ಪೊಲೀಸರು ಚೇತರಿಸಿಕೊಳ್ಳುತ್ತಿದ್ದಾರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅವರು ಮಾಹಿತಿಯನ್ನ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್ ಪಕ್ಷದವರು ಕ್ರಿಯಾಶೀಲರಾಗಿರಬೇಕು

Thu Jul 16 , 2020
ವಿಧಾನಸಭೆಯ ಮಟ್ಟಿಗಾದರು ಕ್ರಿಯಾಶೀಲರಾಗಿ ಎಂದು ಕಾರ್ಯಕರ್ತರು, ನಾಯಕರು ಹಾಗು ಮುಖಂಡರುಗಳಿಗೆ ಮಾಜಿ ಪ್ರಧಾನಿ ದೇವೆಗೌಡ ಅವರು ಸಲಹೆಯನ್ನ ನೀಡಿದ್ದಾರೆ. ಈ ಸಂಬAಧ ಎಲ್ಲರಿಗು ಪತ್ರ ಬರೆದಿರುವ ಅವರು ಎಲ್ಲರು ಜನರ ಸಂಪರ್ಕದಲ್ಲಿದ್ದು ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ ಎನ್ನಲಾಗ್ತಾಯಿದೆ. ನೇರವಾಗಿ ಸಂಪರ್ಕ ಮಾಡಲು ಸಾಧ್ಯವಾಗದಿದ್ದರು ಸಾಮಾಜಿಕ ಜಾಲತಾಣಗಳ ಮೂಲಕವಾದರು ಜನರ ಮಧ್ಯೆ ತಮ್ಮ ಅಸ್ತಿತ್ವವನ್ನ ತೋರಿಸಬೇಕು ಎಂದು ತಿಳಿಸಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial