ಬಾಯಾರಿದ ಕೋತಿಗೆ ನೀರು ಕುಡಿಸಿದ ವ್ಯಕ್ತಿ

ಬಾಯಾರಿದ ಕೋತಿಗೆ  ತಮ್ಮ ಬಳಿ ಇದ್ದ ನೀರನ್ನು ಕುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ಬಾಯಾರಿದ ಕೋತಿಯೊಂದಕ್ಕೆವ್ಯಕ್ತಿಯೊಬ್ಬರು ತಮ್ಮ ಬಳಿಯಿರುವ ಮಿನರಲ್ವಾಟರ್ ಬಾಟಲಿಯಿಂದ ನೀರು ಕುಡಿಸಿದ್ದಾರೆ. ಆರಂಭದಲ್ಲಿ ವ್ಯಕ್ತಿಯ ಬಳಿ ಬರಲು ಅಂಜುತ್ತಿದ್ದ ಕೋತಿ ಹೆದರುತ್ತಲೇ ನೀರು ಕುಡಿದಿದೆ, ಬಳಿಕ ಬಾಯಾರಿಕೆಹೋಗುವಷ್ಟು ನೀರು ಕುಡಿದಿದೆ. ಸದ್ಯಕ್ಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದ್ದು, ವ್ಯಕ್ತಿಯ ಕಾರ್ಯಕ್ಕೆ ನೆಟ್ಟಿಗರು ಶಹಬಾಶ್ ಗಿರಿ ನೀಡಿ ಪ್ರೋತ್ಸಾಹಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಬಡಮಕ್ಕಳ ಮಾನಸಿಕ ಸ್ಥಿತಿ ಏನಾಗಬಹುದು

Sat Jun 13 , 2020
ಯಾವುದೇ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ರಾಜ್ಯ ಸರ್ಕಾರ ಗೊಂದಲದಲ್ಲಿದೆ ಎಂದು ಶಾಸಕ ಯುಟಿ ಖಾದರ್ ಹೇಳಿದ್ದಾರೆ.ಮಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದ ತೀರ್ಮಾನ ಜನರನ್ನು ತೊಂದರೆಗೊಳಪಡಿಸುತ್ತಿದೆ.ಶಾಲಾ ಕಾಲೇಜುಗಳ ವಿಚಾರದಲ್ಲಿ ಗೊಂದಲಕಾರಿ ತೀರ್ಮಾನ ತೆಗದುಕೊಳ್ಳತ್ತಿದೆ.ದಿನಕ್ಕೊಂದು ಹೇಳಿಕೆ ನೀಡಿ ಸರ್ಕಾರ ಗೊಂದಲ ಸೃಷ್ಟಿ ಮಾಡತ್ತಿದೆ.ದಯವಿಟ್ಟು ರಾಜ್ಯ ಸರ್ಕಾರ ಸ್ಪಷ್ಟ ಹೇಳಿಕೆ ನೀಡಲಿ. ಸಚಿವರು, ಶಿಕ್ಷಣ ಇಲಾಖೆ ಮಧ್ಯೆ ಸಮನ್ವಯತೆ ಇಲ್ಲ. ಜನಾಭಿಪ್ರಾಯಕ್ಕೆ ರಾಜ್ಯ ಸರ್ಕಾರ ಮನ್ನಣೆ ಕೊಡಬೇಕು. ಒಮ್ಮೆ ಪರೀಕ್ಷೆ ಇದೆ, […]

Advertisement

Wordpress Social Share Plugin powered by Ultimatelysocial