ಬೀತ್ತನೆ ಬೀಜಗಳ ಕಳಪೆ ಆರೋಪ

ಮಧುಗಿರಿಯಲ್ಲಿ ಕೃಷಿ ಅಧಿಕಾರಿಗಳು ಕಸಬಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ತಾಲೂಕಿನಲ್ಲಿ ರಿಯಾತಿ ದರದಲ್ಲಿ ವಿತರಣೆ ಮಾಡುತ್ತಿರುವ ಬೀತ್ತನೆ ಬೀಜಗಳನ್ನು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಬಂದ ಹಿನ್ನಲೆಲ್ಲಿ ಕೃಷಿ ಅಧಿಕಾರಿ ಭೇಟಿ ನೀಡಿ ಶೇಂಗಾ, ತೊಗರಿ, ರಾಗಿ, ಮುಸುಕಿನಜೋಳದ ಬಿತ್ತನೆ ಬೀಜದ ಪರಿಶೀಲನೆ ಮಾಡಿ ಹಾಗೂ ಹೆಚ್ಚಿನ ತಪಾಸಣೆಗಾಗಿ ಪ್ರಾ ಯೋಗಲಯಕ್ಕೆ ಕಳಿಹಿಸುವ ಭರವಸೆ ನೀಡಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ. ಟಿ. ಹನುಮಂತರಾಯಪ್ಪ. ಕೃಷಿ ಅಧಿಕಾರಿಗಳಾದ ರಾಜಶೇಖರ್, ಶಿವಣ್ಣ ಭಾಗಿಯಗಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಸುಧಾಕರ್ ಹೆಂಡತಿ,ಮಗಳಿಗೆ ಕೊರೊನಾ

Tue Jun 23 , 2020
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿನ್ನೆ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಮನೆಯ ಅಡುಗೆ ಕೆಲಸದವನಿಗೆ ಕೊರೋನಾ ತಗುಲಿತ್ತು. ಬಳಿಕ ಅವರ ೮೨ ವರ್ಷದ ತಂದೆಗೂ ಕೊರೊನಾ ಇರುವುದು ದೃಢಪಟ್ಟಿತ್ತು. ಈಗ ಸುಧಾಕರ್ ಅವರ ಹೆಂಡತಿ ಮತ್ತು ಮಗಳಿಗೂ ಕೊರೋನಾ ತಗುಲಿರುವುದು ಖಚಿತವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಹೆಂಡತಿ ಹಾಗೂ ಮಗಳಿಗೆ ಕೊರೊನಾ ಇರುವುದನ್ನು ದೃಢಪಡಿಸಿದ್ದಾರೆ. ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, […]

Advertisement

Wordpress Social Share Plugin powered by Ultimatelysocial