ಬೆಂಗಳೂರಿನಲ್ಲಿ ನಾಳೆಯಿಂದ ಲಾಕ್‌ಡೌನ್ ಜಾರಿ

ದಿನೇ ದಿನೇ ರಾಜಧಾನಿಯಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ೭ ದಿನಗಳ ಕಾಲ ಸರ್ಕಾರ ಲಾಕ್ ಡೌನ್ ಹೇರಿದ್ದು ಶ್ರಮಿಕ ವರ್ಗ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿ ತಮ್ಮ ತಮ್ಮ ಊರುಗಳತ್ತ ಪಯಣ ಬೆಳೆಸಿದ್ದಾರೆ , ಆದ ಕಾರಣ ಮೆಜೆಸ್ಟಿಕ್‌ನಲ್ಲಿ ಹಾಗು ಟೋಲ್‌ಗಳಲ್ಲಿ ಭಾರಿ ಜನ ಜಂಗುಳಿ ಏರ್ಪಟ್ಟಿತ್ತು ಹಾಗು ವಾಹನ ದಟ್ಟಣೆ ಹೆಚ್ಚಾಗಿ ಕಂಡುಬAತು. ಜನಸ್ತೋಮವನ್ನ ನೋಡಿದ ಸಾರಿಗೆ ಇಲಾಖೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಸುಮಾರು ೮೦೦ಕ್ಕೂ ಹೆಚ್ಚಿನ ಬಸ್‌ಗಳನ್ನ ರಾಜಧಾನಿಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ಹೊರಡಲು ಸಜ್ಜುಗೊಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನ ರಾಜಕಾಲುವೆಗಳಿಗೆ ಯಾವಾಗ ಈ ಭಾಗ್ಯ

Mon Jul 13 , 2020
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಕೌನ್ಸಿಲರ್ ಸಚಿನ್ ಅವರು ನಗರದ ಎಲ್ಲ ಚರಂಡಿಗಳನ್ನ ಸ್ವಚ್ಚ ಭಾರತ್ ಅಭಿಯಾನದಡಿಯಲ್ಲಿ ಕ್ಲಿನ್ ಮಡುವ ಕಾರ್ಯದಲ್ಲಿ ಯಶಸ್ವಿಯಾಗುತ್ತಿದ್ದಾರೆ..ಅವರ ಈ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ..ಆದರೆ ಬೆಂಗಳೂರು ನಗರದಲ್ಲಿರುವ ೧೯೮ ವಾರ್ಡಗಳ ಚರಂಡಿ ಸ್ವಚ್ಚಗೊಳಿಸುವ ಕಾರ್ಯ ಯಾವಾಗ ಅನ್ನೊದು ಕಾಡ್ತಾ ಇರೋ ಪ್ರಶ್ನೆ. Please follow and like us:

Advertisement

Wordpress Social Share Plugin powered by Ultimatelysocial