ಬೆಂಗಳೂರು:ವಿದ್ಯಾರ್ಥಿ ವೇತನಕ್ಕೆ ಆಧಾರ್​ ಸೀಡಿಂಗ್​ ಕಡ್ಡಾಯ

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾಥಿರ್ಗಳಿಗೆ ನೀಡುವ ಪ್ರೋತ್ಸಾಹಧನವನ್ನು ಖಾತೆಗೆ ಜಮಾ ಮಾಡಲು ಆಧಾರ್​ ಕಾರ್ಡ್​ ಮತ್ತು ಬ್ಯಾಂಕ್​ ಖಾತೆ ಜೋಡಣೆ ಮಾಡಿರುವ ಖಾತೆ ವಿವರವನ್ನೇ ನೀಡಬೇಕೆಂದು ವಿದ್ಯಾಥಿರ್ಗಳಿಗೆ ಇಲಾಖೆ ಸೂಚಿಸಿದೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾಸಿರಿ, ಮೆರಿಟ್​ ಸ್ಕಾಲರ್​ಶಿಪ್​, ಶುಲ್ಕ ವಿನಾಯಿತಿ ಇತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅರ್ಜಿ ಸಲ್ಲಿಸುವವರು ಆಧಾರ್​ ಸಂಖ್ಯೆಯನ್ನು ಬ್ಯಾಂಕ್​ ಖಾತೆಗೆ ಜೋಡಿಸಿ ನ್ಯಾಷನಲ್​ ಪೇಮೆಂಟ್ಸ್​ ಕಾರ್ಪೋರೇಷನ್​ ಇಂಡಿಯಾಗೆ ಲಿಂಕ್​ ಮಾಡಿಸುವಿಕೆ ಕಡ್ಡಾಯ.ಇಲ್ಲವಾದರೆ, ವಿದ್ಯಾರ್ಥಿ ವೇತನವು ಬ್ಯಾಂಕ್​ ಖಾತೆ ಜಮಾ ಆಗುವುದಿಲ್ಲ. ಈ ಹಿನ್ನೆಲೆ ಕೂಡಲೇ ಬ್ಯಾಂಕ್​ ಖಾತೆ ಆಧಾರ್​ ಕಾರ್ಡ್​ಗೆ ಜೋಡಣೆ ಮಾಡಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಹೊಳೆಯುವ ಹಲ್ಲುಪಡೆಯಲು ಇಲ್ಲಿದೆ ಮನೆ ಮದ್ದು.

Sat Jan 29 , 2022
ನಗು ಅನ್ನೋದು ನಮ್ಮ ಬದುಕಲ್ಲಿ ಬಹಳ ಮುಖ್ಯ. ನಗು ನೋವನ್ನು ಮರೆಸುತ್ತೆ, ಅಸಾಧ್ಯ ಎನಿಸುವಂತಹ ಕೆಲಸವೂ ಸಾಧ್ಯವಾಗೋದು ನಗುವಿನಿಂದ್ಲೇ. ನಗು ಅದ್ಭುತವಾಗಿರಬೇಕಂದ್ರೆ ಹಲ್ಲುಗಳು ಚೆನ್ನಾಗಿರಬೇಕು. ಹೊಳೆಯುವ ದಂತಪಂಕ್ತಿ ನಮ್ಮದಾಗಿರ್ಬೇಕು. ಎಷ್ಟೋ ಮಂದಿ ತಮ್ಮ ಹಳದಿ ಹಲ್ಲುಗಳಿಂದ ಕಿರಿಕಿರಿ ಅನುಭವಿಸ್ತಾರೆ, ಅವುಗಳನ್ನು ಬೆಳ್ಳಗಾಗಿಸೋಕೆ ವೈದ್ಯರ ಬಳಿ ದೌಡಾಯಿಸ್ತಾರೆ.ಆದ್ರೆ ಮನೆಯಲ್ಲೇ ನೀವು ನಿಮ್ಮ ಹಲ್ಲುಗಳನ್ನು ಬೆಳ್ಳಗಾಗಿಸಿಕೊಳ್ಳಬಹುದು. ಅದಕ್ಕೆ ಬೇಕಾಗೋದು ಎರಡೇ ಸಾಮಗ್ರಿ, ನಿಂಬೆ ಹಣ್ಣಿನ ಸಿಪ್ಪೆ ಮತ್ತು ತೆಂಗಿನ ಎಣ್ಣೆ. ಹಲ್ಲುಗಳನ್ನು ಉಜ್ಜುವಾಗ […]

Advertisement

Wordpress Social Share Plugin powered by Ultimatelysocial