ಭದ್ರತಾ ಪಡೆಗಳ ಮೇಲೆ ಉಗ್ರರ ದಾಳಿ

ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರ ಉಪಟಳ ಮತ್ತೆ ಹೆಚ್ಚಾಗಿದ್ದು ಭದ್ರತಾ ಪಡೆಗಳು ಎನ್‌ಕೌಂಟರ್ ಕಾರ್ಯಚರಣೆಯನ್ನ ಶುರುಮಾಡಿವೆ ಎಂದು ಪೋಲಿಸರು ಮಾಹಿತಿಯನ್ನ ನೀಡಿದ್ದಾರೆ. ಬೆಳಗ್ಗೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಮಾಡಿದ್ದರು , ನಂತರ ಪೋಲಿಸರು ಹಾಗು ಭದ್ರತಾ ಪಡೆಯ ಯೋಧರು ಕಾರ್ಯಚರಣೆಯನ್ನ ಆರಂಭಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗ್ತಾಯಿದೆ. ಬೆಳಗ್ಗೆ ಸುಮಾರು ೬.೪೦ ರಿಂದ ಕಾರ್ಯಚರಣೆ ಶುರುವಾಗಿದ್ದು , ಇತ್ತೀಚಿನ ಕಳೆದ ೧೦ ದಿನಗಳಲ್ಲಿ ಸುಮಾರು ೨೦ಕ್ಕೂ ಹೆಚ್ಚಿನ ಭಯೋತ್ಪಾದಕರನ್ನ ಹೊಡೆದುರುಳಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಪೋಲಿಸರಲ್ಲು ಹೆಚ್ಚಿದ ಆತಂಕ

Mon Jul 13 , 2020
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಕೇವಲ ಪೋಲಿಸರಷ್ಟೇ ಅಲ್ಲ, ಅಪರಾಧ ಮಾಡಿ ಜೈಲು ಸೇರಿರುವ ಕೈದಿಗಳಿಗೂ ಮಹಾಮಾರಿಯಾಗಿ ವ್ಯಾಪಿಸಿದೆ.ಕಳೆದ ಒಂದು ವಾರದ ಹಿಂದಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲೂ ಕೊರೋನಾ ವ್ಯಾಪಿಸಿತ್ತು. ಈಗ ಮತ್ತೆ . ಜೈಲಿನ ವಿಶೇಷ ಸೆಲ್ ನಲ್ಲಿ ಕ್ವಾರಂಟೈನ್ ನಲ್ಲಿದ್ದ ಮೂವತ್ತು ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.ಇತ್ತೀಚೆಗೆ ಜೈಲು ಸೇರಿದ್ದ ಸುಮಾರು ೪೦೦ ವಿಚಾರಣಾಧೀನ ಕೈದಿಗಳ ಪೈಕಿ ೧೫೦ ಮಂದಿಗೆ ರ‍್ಯಾಂಡಮ್ ಟೆಸ್ಟ್ ಮಾಡಿದ್ದ ವೇಳೆ ೩೦ಮಂದಿಗೆ […]

Advertisement

Wordpress Social Share Plugin powered by Ultimatelysocial