ಭುಜದ ಮೇಲೆ ಮೃತದೇಹವನ್ನು ಸ್ಮಶಾನದವರೆಗೆ ಹೊತ್ತುಕೊಂಡು ಹೋದ ಹೆಣ್ಣು ಮಕ್ಕಳು

 ತಾಯಿಯ ಮೃತದೇಹವನ್ನು ನಾಲ್ವರು ಹೆಣ್ಣುಮಕ್ಕಳು ಭುಜದ ಮೇಲೆ ಹೊತ್ತುಕೊಂಡು ಸ್ಮಶಾನದವರೆಗು ಹೋಗಿರುವ ಘಟನೆ ಒಡಿಶಾದ ಪುರಿಯಲ್ಲಿ ನಡೆದಿದೆ. ಹೌದು ತಂದೆ ತಾಯಿ ತೀರಿಹೋದ ಸಮಯದಲ್ಲಿ ಗಂಡುಮಕ್ಕಳು ಅಂತ್ಯಕ್ರಿಯೆ ಮಾಡುವುದು ವಾಡಿಕೆ. ಆದರೆ ಪುರಿಯ ಮಂಗಳಘಾಟ್‌ನ ಅಷ್ಟಮಠಾಧೀಶರಾದ ಜಾತಿ ನಾಯಕ್ ಅವರಿಗೆ ಇಬ್ಬರು ಗಂಡುಮಕ್ಕಳಿದ್ದರು ಕೂಡ ತನ್ನ ಹೆತ್ತ ತಾಯಿ ತೀರಿಹೋದ ಸಮಯದಲ್ಲಿ ನೋಡಲು ಕೂಡ ಬರಲಿಲ್ಲ. ಇನ್ನು ಈ ಬಗ್ಗೆ ಇವರ ಅಳಿಯರೊಬ್ಬರು ಮಾತನಾಡಿದ್ದು, ಈ ಹಿಂದೆಯು ಕೂಡ ತಮ್ಮ ಅತ್ತೆಯನ್ನು ನೋಡಲು ಯಾರು ಬರುತ್ತಿರಲಿಲ್ಲ, ಬದುಕಿದ್ದಾಗಲು ಇವರನ್ನು ಸಂತೋಷದಿಂದ ಎಂದೂ ನೋಡಿಕೊಂಡಿಲ್ಲಾ ಎಂದು ತಿಳಿಸಿದ್ದಾರೆ. 

 

Please follow and like us:

Leave a Reply

Your email address will not be published. Required fields are marked *

Next Post

"ಪುನೀತ್‌ ಚಿತ್ರ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ ಕೆಎಂಎಫ್"‌

Mon Jan 3 , 2022
ಕಳೆದ 3-4 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಒಂದು ವಿಷಯ ಸುಳ್ಳು ಎಂದು ಈಗ ತಿಳಿದು ಬಂದಿದೆ .ಹೌದು ಸಾಮಾಜಿಕ ಜಾಲತಾಣಗಳಲ್ಲಿ ನಟ ಪುನೀತ್‌ ರಾಜ್‌ ಕುಮಾರ್‌ ಅವರ ಭಾವಚಿತ್ರವನ್ನು ನಂದಿನಿ ಹಾಲಿನ ಪ್ಯಾಕ್‌ ಮೇಲೆ ಮುದ್ರಿಸಲಾಗಿದೆ ಎಂಬ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಎಲ್ಲೆಡೆ ವೈರಲ್‌ ಆಗಿತ್ತು,ಆದರೆ ಈ ವಿಷಯ ಸುಳ್ಳಾಗಿದ್ದು ಯಾರೋ ಅಭಿಮಾನಿಗಳು ಈ ರೀತಿ ಎಡಿಟ್‌ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ, ಮೊದಲಿಗೆ ಈ ವಿಷಯ ತಿಳಿದ […]

Advertisement

Wordpress Social Share Plugin powered by Ultimatelysocial