“ಮರಿರಾಜಹುಲಿ”ಗೆ ಇಲ್ಲ ಉಸ್ತುವಾರಿ ಭಾಗ್ಯ

ಸಿಂದಗಿ ಮತ್ತು ಹಾನಗಲ್‌ ಉಪಚುನಾವಣೆಯ ಹಿನ್ನೆಲೆಯಲ್ಲಿ ಹಾನಗಲ್‌ ಮತ್ತು ಸಿಂದಗಿ ಕ್ಷೇತ್ರಕ್ಕೆ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವನಾ ಉಸ್ತುವಾರಿಗಳ ಆಯ್ಕೆಯಲ್ಲಿ ಬಿ.ವೈ ವಿಜಯೇಂದ್ರನನ್ನು ಕೈಬಿಟ್ಟಿರುವುದು, ಈಗಾಗಲೇ ಹಲವು ಅನುಮಾನಗಳು ಹುಟ್ಟಿಹಾಕಿಕೊಂಡಿವೆ… ರಾಜ್ಯದಲ್ಲಿ  ಬಿಜೆಪಿ ಅಧಿಕಾರಕ್ಕೆ  ಬಂದ ನಂತರ ವಿಜಯೇಂದ್ರ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಗೆಲ್ಲಲು ಸಾಧ್ಯವಿಲ್ಲದ ಕ್ಷೇತ್ರಗಳಲ್ಲೀಯೂ ಪಕ್ಷವನ್ನು ಸಂಘಟಿಸಿ ಅಭ್ಯಾರ್ಥಿಗಳ ಗೆಲುವಿನ ಕಾರಣೀಭೂತರಾಗಿದ್ದಾ ವಿಜಯೇಂದ್ರನ್ನು ಚುನಾವಣಾ ಉಸ್ತುವಾರಿಯಿಂದ ಕೈ ಬಿಟ್ಟಿರುವುದು ಭಾರಿ ಚರ್ಚೆಗೆ ಗ್ರಾಸ ವಾಗಿದೆ.ಅಕ್ಟೋಬರ್‌  30ರಂದು ಹಾನಗಲ್‌ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯಲಿದೆ. ಅಕ್ಟೊಬರ್‌ 4 ರಂದು ಬಿಜೆಪು ಪಕ್ಷವು ಈ ಬಾರಿಯ ಚುನಾವಣಾ  ಉಸ್ತುವಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ…ಇನ್ನು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ವಿಜಯೇಂದ್ರಗೆ ಯಾವುದೇ ಸ್ಥಾನಮಾನ ನೀಡದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ…ಹೌದು ವಿಜಯೇಂದ್ರರನ್ನು ಉಸ್ತುವಾರಿ ಲೀಸ್ಟ್‌ ನಿಂದ ಕೈ ಬಿಟ್ಟ ಹಿನ್ನಲೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಜಯೇಂದ್ರ  ಅವರ ಅಭಿಮಾನಿಗಳು ಹಗೂ ಹಿತೈಶಿಗಳು ಪಕ್ಷದ ವಿರುದ್ಧವೇ ಕೇಂಡಾಮಂಡಲವಾಗಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಹಾವೇರಿ-ಹಾನಗಲ್  ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸಭೆ

Mon Oct 4 , 2021
ಹಾವೇರಿ ಹಾನಗಲ್  ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ  ಸಭೆ ನಡೆಸಿದರು. ವಿವಿಧ ಕರ್ತವ್ಯ ನಿಭಾವಣೆಗೆ ನೋಡಲ್ ಅಧಿಕಾರಿಗಳನ್ನಾಗಿ ಸಂಜಯ ಶೆಟ್ಟೆಣ್ಣಯವರನ  ನೇಮಿಸಿದರು.   ಸಭೆ ಬಳಿಕ ಮತನಾಡಿದ ಅವರು  ಚುನಾವಣಾ ಕರ್ತವ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಇಂದಿನಿದಲೇ ತಮಗೆ ವಹಿಸಿದ ಜವಾಬ್ದಾರಿಗಳನ್ನು  ನಿಭಾಯಿಸಲು ಕಾರ್ಯಪ್ರವೃತ್ತರಾಗಿ ಎಂದು ಸೂಚನೆ ನೀಡಿದರು.ಹಾನಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ಯಾವುದೇ ರಾಜಕೀಯ ಹಾಗೂ ರಾಜಕೀಯೇತರ  ಕಾರ್ಯಕ್ರಮ ನಡೆದಲ್ಲಿ ಫ್ಲೈಯಿಂಗ್ ಸ್ಕ್ವಾಡ್ […]

Advertisement

Wordpress Social Share Plugin powered by Ultimatelysocial