ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ ಸುಬಿ ಸುರೇಶ್ ವಿಧಿವಶ !

ಫೆ.22. ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್ (41) ನಿಧನರಾಗಿದ್ದಾರೆ.

ಕಾಯಿಲೆಯಿಂದ ಬಳಲುತ್ತಿದ್ದ ಸುಬಿ ಸುರೇಶ್ ಕಳೆದ ಕೆಲ ಸಮಯದಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

ಚಿಕಿತ್ಸೆ ಫಲಿಸದೆ ಫೆ.22 ರಂದು ಇಂದು ನಿಧನರಾಗಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಈ" ಮಾರ್ಗಗಳಲ್ಲಿ ಮಾರ್ಚ್ 4 ರವರೆಗೆ ರೈಲುಗಳನ್ನು ರದ್ದು ಮಾಡಿದ ಭಾರತೀಯ ರೈಲ್ವೆ, ಏಕೆ?

Wed Feb 22 , 2023
ನವದೆಹಲಿ, ಫೆಬ್ರವರಿ, 22: ಲಕ್ನೋ ಮತ್ತು ಗೋರಖ್‌ಪುರ ರೈಲು ವಿಭಾಗಗಳಲ್ಲಿ ಇಂಟರ್‌ಲಾಕಿಂಗ್ ಮತ್ತು ಡಬ್ಲಿಂಗ್ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಭಾರತೀಯ ರೈಲ್ವೇಯು ಮೈಲಾನಿ-ಗೋರಖ್‌ಪುರ ಮಾರ್ಗದಲ್ಲಿ ಹಲವಾರು ರೈಲುಗಳನ್ನು ರದ್ದುಗೊಳಿಸಿ ಅವುಗಳನ್ನು ಬೇರೆಡೆಗೆ ತಿರುಗಿಸಿದೆ. ಈಶಾನ್ಯ ರೈಲ್ವೆಯ ಲಕ್ನೋ ಮತ್ತು ಗೋರಖ್‌ಪುರ ವಿಭಾಗದ ದಲಿಗಂಜ್-ಬಾದ್‌ಶಾನಗರ-ಗೋಮ್ತಿನಗರ-ಮಲ್ಹೌರ್ ನಿಲ್ದಾಣಗಳ ಹಳಿಗಳನ್ನು ದ್ವಿಗುಣಗೊಳಿಸುವ ಕಾರ್ಯ ನಡೆಯಲಿದೆ. ಆದ್ದರಿಂದ ಕೆಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಲಕ್ನೋ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹೇಶ್ […]

Advertisement

Wordpress Social Share Plugin powered by Ultimatelysocial