ಮಿಲಿಟರಿ ಕಾಲೇಜ್ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

 

ಡೆಹ್ರಾಡೂನ್ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ.

ಎಂಟನೇ ತರಗತಿ ಪ್ರವೇಶ ಬಯಸುವ ರಾಜ್ಯದ 11.6 ವರ್ಷದಿಂದ 13 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯು ಬೆಂಗಳೂರಿನ ಕೇಂದ್ರದಲ್ಲಿ ಜೂನ್ 3ರಂದು ನಡೆಯಲಿದೆ.

ಆಸಕ್ತರು ಏಪ್ರಿಲ್ 15ರೊಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ಬೆಂಗಳೂರು ನಿರ್ದೇಶನಾಲಯ 080-25589459 ಹಾಗೂ ವೆಬ್ ಸೈಟ್ www.rimc.gov.in ಸಂಪರ್ಕಿಸಬಹುದಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿಗೂ ಜಗತ್ತಿನಲ್ಲಿ ಅನೇಕ ರಹಸ್ಯಗಳಿವೆ.

Thu Feb 16 , 2023
ಇಂದಿಗೂ ಜಗತ್ತಿನಲ್ಲಿ ಅನೇಕ ರಹಸ್ಯಗಳಿವೆ. ಅವುಗಳನ್ನು ಕಂಡು ಹಿಡಿಯಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಆ ರಹಸ್ಯಗಳನ್ನು ಕಂಡುಹಿಡಿಯುವಲ್ಲಿ ವಿಜ್ಞಾನಿಗಳೂ ವಿಫಲರಾಗಿದ್ದಾರೆ. ಅಂತಹದ್ದೆ ನಿಗೂಢವಾದ ಕೊಳವಿದೆ. ಅದರ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಂತಿದೆ. ಈವರೆಗೂ ವಿಜ್ಞಾನಿಗಳು ಸಹ ಈ ಕೊಳದ ಆಳವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.ಈ ಕೊಳ ಬೇರೆಲ್ಲೂ ಇಲ್ಲ, ಇದು ನಮ್ಮ ದೇಶದಲ್ಲಿದೆ. ಆ ನಿಗೂಢ ಕೊಳದ ಹೆಸರು ‘ಭೀಮ್ ಕುಂಡ್'(ಭೀಮ ಕೊಳ). ಈ ಕುಂಡದ ಕಥೆಯು ಮಹಾಭಾರತ ಕಾಲಕ್ಕೆ […]

Advertisement

Wordpress Social Share Plugin powered by Ultimatelysocial