ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

 

ಕರ್ನಾಟಕದಲ್ಲಿ ಶನಿವಾರ (ಜನವರಿ 29) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 268, ಡಿ ಎ ಪಿ – 1200, ಸೂಪರ್ -420 , IFFCO 10:26:26 – 1175, ಸುಫಲಾ – 1400,

ರಬ್ಬರ್-ಕೊಚ್ಚಿ  RSS 4 – 161, RSS 5 – 158, ISNR 20 – 150, Latex -128,

ಏಕದಳ ಧಾನ್ಯಗಳು

ಸಜ್ಜೆ – 1600-2400, ಜೋಳ (ಬಿಳಿ) -1308-2222, ಮೆಕ್ಕೆಜೋಳ – 800- 1750, ನೆವಣೆ -1939-3229, ಭತ್ತ (ಸೋನಾ ಮಸೂರಿ) – 2021-2240, ರಾಗಿ – 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು

ಅಲಸಂದೆ ಕಾಳು -2500-6436 ಕಡಲೆಬೇಳೆ – 6500-7000, ಕಡಲೆಕಾಳು – 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4000-7000, ಹೆಸರುಬೇಳೆ – 8500-9000, ಬಟಾಣಿ – 10000-16000, ಹೆಸರುಕಾಳು -7000-8500, ಹುರಳಿಕಾಳು – 3200-3600, ತೊಗರಿ – 1600-6126, ತೊಗರಿಬೇಳೆ – 9000- 9500.

ಎಣ್ಣೆ ಬೀಜಗಳು  ಕೊಬ್ಬರಿ – 17100-17400, ಎಳ್ಳು – 4069, ನೆಲಗಡಲೆ -2191-6403, ಸಾಸಿವೆ – 8100-9100, ಸೋಯಾಬಿನ್ -4200-5800, ಸೂರ್ಯಕಾಂತಿ – 4669-6409, ಹತ್ತಿ-8614

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

Maserati Levante ಹೈಬ್ರಿಡ್ SUV ಭಾರತದಲ್ಲಿ ಬಿಡುಗಡೆ;

Sat Jan 29 , 2022
ಭಾರತದಲ್ಲಿ Levante GT ಹೈಬ್ರಿಡ್‌ಗಾಗಿ ಬುಕ್ಕಿಂಗ್‌ಗಳನ್ನು ಪ್ರಾರಂಭಿಸುವುದರೊಂದಿಗೆ ಭಾರತದಲ್ಲಿ ವಿದ್ಯುದ್ದೀಕರಣದ ಕಡೆಗೆ ತಮ್ಮ ಚಾಲನೆಯನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಯನ್ನು ಮಾಸೆರೋಟಿ ಘೋಷಿಸಿದೆ. 2022 ರ Q2 ರ ಸಮಯದಲ್ಲಿ ಲೆವಾಂಟೆ ಹೈಬ್ರಿಡ್ ಭಾರತಕ್ಕೆ ಆಗಮಿಸಲಿದೆ ಎಂದು ಮಾಸೆರೋಟಿಯಲ್ಲಿರುವ ಜನರು ನಮಗೆ ಹೇಳುತ್ತಾರೆ. FYI, ಇದು ಇಟಾಲಿಯನ್ ಬ್ರಾಂಡ್‌ನ ಮೊದಲ ಎಲೆಕ್ಟ್ರಿಫೈಡ್ SUV ಆಗಿದೆ; ಘಿಬ್ಲಿ ಹೈಬ್ರಿಡ್‌ನೊಂದಿಗೆ ಕಳೆದ ವರ್ಷ ಪ್ರಾರಂಭವಾದ ಪ್ರಯಾಣ. ಲೆವಾಂಟೆ ಹೈಬ್ರಿಡ್ 48-ವೋಲ್ಟ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ 2-ಲೀಟರ್, […]

Advertisement

Wordpress Social Share Plugin powered by Ultimatelysocial