ರಕ್ಷಿತ್ ಶೆಟ್ಟಿ ಮುಂದಿನ ಚಿತ್ರ “೭೭೭ ಚಾರ್ಲಿ”

ರಕ್ಷಿತ್ ಶೆಟ್ಟಿ ಅಭಿನಯದ ಮಂಬರುವ ಚಿತ್ರ ೭೭೭ ಚಾರ್ಲಿ ಸಾಕಷ್ಟು ಸುದ್ದಿಮಾಡುತ್ತಿದೆ. ಸಾಹಸ ಪ್ರಧಾನ ಕಾಮಿಡಿ ಚಿತ್ರವನ್ನು ಕಿರಣ್ ರಾಜ್ ನಿಶರ್ದೇಶಿಸುತ್ತಿದ್ದು ಇದರಲ್ಲಿ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಖ್ಯಾತಿಯ ಡ್ಯಾನಿಶ್ ಸೇಠ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಟಿವಿ ನಿರೂಪಕ ಮತ್ತು ಕಾಮಿಡಿಯನ್ ಆಗಿರುವ ಡ್ಯಾನಿಶ್ ಅವರ ಹುಟ್ಟುಹಬ್ಬದ ದಿನ ಅವರು ಮತ್ತು ರಕ್ಷಿತ್ ಶೆಟ್ಟಿ ಚಿತ್ರದಲ್ಲಿರುವ ದೃಶ್ಯವೊಂದನ್ನು ನಿರ್ದೇಶಕರು ಬಿಡುಗಡೆ ಮಾಡಿದ್ದಾರೆ., ರಕ್ಷಿತ್ ಶಟ್ಟಿಯವರ ಜೋತೆ ಚಿತ್ರದಲ್ಲಿ ನಟಿಸಿದ್ದು ಖುಷಿನೀಡಿದೆ ಎಂದು ಡ್ಯಾನಿಸ್ ಸೇಠ್ ಹೇಳುತ್ತಾರೆ. ಕನ್ನಡ,ತೆಲುಗು, ತಮಿಳು,ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿ ಚಿತ್ರತಂಡವಿದೆ.

Please follow and like us:

Leave a Reply

Your email address will not be published. Required fields are marked *

Next Post

ಎಸ್ ಜಾನಕಿ ಇನ್ನಿಲ್ಲಾ ಎಂದ ಕಿಡಿಗೇಡಿಗಳು

Wed Jul 1 , 2020
ಎಸ್ ಜಾನಕಿ ಭಾರತೀಯ ಚಿತ್ರರಂಗದ ಗಾನ ಕೋಗಿಲೆ .ಒಂದಲ್ಲಾ ಎರಡಲ್ಲಾ ೧೭ ಭಾಷೆಗಳಲ್ಲಿ ೪೮ ಸಾವಿರಕ್ಕು ಹೆಚ್ಚು ಹಾಡುಗಳನ್ನು ಹಾಡಿರೋ ಶ್ರೇಷ್ಠ ಗಾಯಕಿ.ಗಾಯನ ಕ್ಷೇತ್ರದಲ್ಲಿ ೪ ರಾಷ್ಟç ಪ್ರಶಸ್ತಿಗಳನ್ನು ಮುಡಿಗೆರಿಸಿ ಕೋಡಿರುವ ಜಾನಕಿಯಮ್ಮನಿಗೆ ಈಗ ೮೨ ವರ್ಷ. ಎಲ್ಲರಿಗೂ ಗೋತ್ತಿರೋ ಹಾಗೇ ಅವರು ಇತ್ತೀಚೆಗೆ ಶಸ್ತç ಚಿಕಿತ್ಸೆಗೆ ಒಳಗಾಗಿದ್ರು. ಇದೀಗ ಕೋಂಚ ಚೇತರಿಸಿಕೊಳ್ತಿದ್ದು,ಆರೋಗ್ಯ ವಾಗಿದ್ದಾರೆ.ಆದರೆ ,ಕೆಲ ಕಿಡಿಗೇಡಿಗಳು ಜಾನಕಿಯಮ್ಮ ಇನ್ನಿಲ್ಲಾ ಎಂಬ ಸುದ್ದಿಯನ್ನು ಹರಿಬಿಡ್ತಿದ್ದಾರೆ.ಈ ರೀತಿ ಇವರ ಬಗ್ಗೆ ವದಂತಿ […]

Advertisement

Wordpress Social Share Plugin powered by Ultimatelysocial