ರಫೆಲ್ ಯುದ್ದ ವಿಮಾನದ ಮೊದಲ ಪೈಲೆಟ್ ಹಿಲಾಲ್ ಅಹ್ಮದ್

ಫ್ರಾನ್ಸ್ ನಿಂದ ಆಗಮಿಸಲಿರುವ ಪ್ರತಿಷ್ಠಿತ ರಫೆಲ್ ಯುದ್ದ ವಿಮಾನವನ್ನು ಹಾರಾಟ ನಡೆಸಿದ ಮೊದಲ ಭಾರತೀಯ ಪೈಲಟ್ ಆಗಿ ಏರ್ ಕಮಾಂಡರ್ ಹಿಲಾಲ್ ಅಹ್ಮದ್ ರಾಥೋಡ್ ಇತಿಹಾಸ ನಿರ್ಮಿಸಿದ್ದಾರೆ. ಕಾಶ್ಮೀರದ ಹಿಲಾಲ್ ಅಹ್ಮದ್ ಫ್ರಾನ್ಸ್ನಿಂದ ಬರುವ ಮೊದಲ ಬ್ಯಾಚ್ ರಫೆಲ್ ಯುದ್ದ ವಿಮಾನ ಹಾರಾಟ ಮಾಡುವ ಅವಕಾಶ ಪಡೆದರು. ಭಾರತೀಯ ವಾಯುಪಡೆಯ ಅಧಿಕಾರಿಯಾಗಿ, ಮಿರಾಜ್ ೨೦೦೦, ಮಿಗ್ -೨೧ ಮತ್ತು ಕಿರಣ್ ಯುದ್ಧ ವಿಮಾನಗಳಲ್ಲಿ ಸುಮಾರು ೩,೦೦೦ ಗಂಟೆಗಳ ಸಮಯವನ್ನು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಹಾರಾಟ ಮಾಡಿರುವ ಇತಿಹಾಸವನ್ನು ಹೊಂದಿದ್ದಾರೆ. ಯುದ್ದ ವಿಮಾನಗಳನ್ನು ಅತ್ಯಂತ ಯಶಸ್ವಿಯಾಗಿ ಹಾರಾಟ ಮಾಡಿರುವ ವಿಶ್ವದ ಅತ್ಯುತ್ತಮ ಅಧಿಕಾರಿ ಎಂಬ ಘನತೆ ಹೊಂದಿದ್ದಾರೆ .ಹಿಲಾಲ್ ಜನಿಸಿದ್ದು ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲಿ.

Please follow and like us:

Leave a Reply

Your email address will not be published. Required fields are marked *

Next Post

ನೇಕಲ್ ಶಾಸಕ ಶಿವಣ್ಣ ಕೊರೊನಾ ಸೋಂಕಿನಿoದ ಗುಣಮುಖ

Wed Jul 29 , 2020
ಕೊರೋನಾ ಸೋಂಕಿಗೆ ತುತ್ತಾಗಿದ್ದ ಆನೇಕಲ್ ಶಾಸಕ ಬಿ.ಶಿವಣ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಸತತ ೧೮ ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದೆ. ಇನ್ನೂ ಕೆಲ ದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಕೊರೊನಾ ದೃಢಪಟ್ಟ ಮೊದಲ ದಿನದಿಂದಲೇ ಧೈರ್ಯವಾಗಿದ್ದೆ. ವೈದ್ಯರು ಸೂಚಿಸಿದ ಮಾತ್ರೆಗಳನ್ನು ತಪ್ಪದೇ ತೆಗೆದುಕೊಳ್ಳುತ್ತಿದ್ದೆ ಎಂದು ತಿಳಿಸಿದ್ದಾರೆ. ಪೌಷ್ಟಿಕಾಂಶಯುಕ್ತ ಬಿಸಿಬಿಸಿ ಆಹಾರ ಸೇವನೆ ಮಾಡುತ್ತಿದ್ದೆ. ಹೀಗೆ ವೈದ್ಯರ ಸಲಹೆಗಳನ್ನು ಪಾಲಿಸಿದ ಪರಿಣಾಮ ಸೋಂಕಿತನಿAದ ಬೇಗ ಗುಣಮುಖನಾದೆ. ಜನತೆ ಯಾವುದೇ ಕಾರಣಕ್ಕೂ ಭಯ ಪಡುವ […]

Advertisement

Wordpress Social Share Plugin powered by Ultimatelysocial