ರೈತರಿಗೆ ಮೊದಲ ಬಾರಿ `ಜೀವನ ಜ್ಯೋತಿ ಜೀವ ವಿಮೆ!

 

ಹಾವೇರಿ : ರೈತರಿಗೆ ಇದೇ ಮೊದಲ ಬಾರಿಗೆ ಜೀವನ ಜ್ಯೋತಿ ಜೀವ ವಿಮೆ ಮಾಡುವುದಕ್ಕೆ ಆಯವ್ಯಯದಲ್ಲಿ 180 ಕೋಟಿ ರೂ. ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿಗ್ಗಾಂವಿಯಲ್ಲಿ ಶಿವಾಜಿ ಮಹಾರಾಜನರ 396 ನೇ ಜಯಂತ್ಯೊತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರಸಕ್ತ ಮಂಡನೆ ಮಾಡಿರುವ ಬಜೆಟ್ ನಲ್ಲಿ ರೈತರು, ಎಸ್ ಸಿ, ಎಸ್ ಟಿ ಸೇರಿದಂತೆ ಎಲ್ಲ ವರ್ಗದವರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಲಾಗಿದೆ.

ಯಶಸ್ವಿನಿ ಯೋಜನೆ ಮರು ಪ್ರಾರಂಭ, ಬೆಲೆ ಕುಸಿತವಾದಾಗ ರೈತರಿಗೆ ಅನುಕೂಲವಾಗಲು ಆವರ್ತ ನಿಧಿ, ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸಿಸಲು ವರ್ಷಕ್ಕಾಗಿ ಒಂದು ಹೆಕ್ಟೆರ್ ಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗಿದೆ ಎಂದರು.

ಪಿಯುಸಿ, ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯ್ತಿ, ಶಾಲಾ ವಿದ್ಯಾರ್ಥಿಗಳಿಗೆ ಪ್ರಸಕ್ತ 1 ಸಾವಿರ ಬಸ್ ಬಿಡಲಾಗುವುದು. ಇದನ್ನು 2 ಸಾವಿರ ಬಸ್ ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ದೊರೈ ಭಗವಾನ್ ಮಹಾನ್ ಚಲನಚಿತ್ರ ನಿರ್ದೇಶಕ.

Mon Feb 20 , 2023
  ಕನ್ನಡ ಚಿತ್ರರಂಗದಲ್ಲಿ ದೊರೈ ಭಗವಾನ್ ಜೋಡಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದೆ. ಚಿತ್ರ ಸಂಗೀತದಲ್ಲಿ ಜೋಡಿಗಳು ಕಾರ್ಯ ನಿರ್ವಹಿಸಿರುವ ನಿದರ್ಶನಗಳು ಸಾಮಾನ್ಯವಾದರೂ, ನಿರ್ದೇಶನದಲ್ಲಿ ಜೋಡಿಗಳು ಕಾರ್ಯ ನಿರ್ವಹಿಸುವುದು ಬಹಳಷ್ಟು ಮಟ್ಟಿಗೆ ಅಪರೂಪವೇ ಸರಿ. ಗೆಳೆಯರಾಗಿ ಒಂದಾದ ಬಿ ದೊರೈ ರಾಜ್ ಮತ್ತು ಎಸ್ ಕೆ ಭಗವಾನ್ ಅವರು, ದೊರೈ ಭಗವಾನ್ ಜೋಡಿಯಾಗಿ ಕಾರ್ಯ ನಿರ್ವಹಿಸಿದ ರೀತಿ ಚಿತ್ರರಂಗದ ಇತಿಹಾಸದಲ್ಲೇ ಅಪೂರ್ವವಾಗಿ ನಿಲ್ಲುವಂತದ್ದು. ಅಂದ ಹಾಗೆ ಎಸ್. ಕೆ. ಭಗವಾನ್ ಅವರು […]

Advertisement

Wordpress Social Share Plugin powered by Ultimatelysocial