ರೋಗ ನಿರೋಧಕವಾಗಿ ಪೂಜನೀಯ ತುಳಸಿ ಬಳಸಿ .

 

 

ತುಳಸಿ ಆರಾಧನೀಯವಾಗಿ ಮಾತ್ರವಲ್ಲ, ಆರೋಗ್ಯಕ್ಕೂ ಬಹೂಪಕಾರಿ. ತುಳಸಿ ನೀರನ್ನು ಸೇವಿಸುವ ಮೂಲಕ ನಾವು ಹಲವಾರು ರೋಗಗಳಿಂದ ದೂರವಿರಬಹುದು.

ಬೆಳಿಗ್ಗೆ ಎದ್ದಾಕ್ಷಣ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ಗಂಧ ಇಲ್ಲವಾಗುತ್ತದೆ. ತುಳಸಿ ನೀರು ಸೇವನೆಯಿಂದ ಶೀತ, ಕೆಮ್ಮು, ಕಫಗಳಿಂದ ದೂರವಿರಬಹುದು.

ಗಂಟಲು ನೋವನ್ನು ಇದು ಕಡಿಮೆ ಮಾಡುತ್ತದೆ.

ಜ್ವರ ಬಂದಾಗ ತುಳಸಿ ಜೊತೆ ಪುದೀನ ರಸ ಸೇರಿಸಿ ಕುಡಿಯುವುದು ಉತ್ತಮ. ದೇಹದ ಕಲ್ಮಶಗಳನ್ನು ಶುದ್ಧೀಕರಿಸಲು ತುಳಸಿ ನೀರು ಬಳಕೆ ಹೆಚ್ಚು ಸೂಕ್ತ. ಬಿಸಿ ನೀರಿಗೆ 6 ಎಲೆ ತುಳಸಿ ಹಾಕಿಟ್ಟು ಇಡೀ ದಿನ ಕುಡಿಯುತ್ತಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಲವಂಗ' ಬಹುಉಪಯೋಗಿ.Clove uses

Mon Jan 17 , 2022
ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಲವಂಗ ಹೆಚ್ಚಿಸುತ್ತದೆ. ಬಿಳಿ ರಕ್ತಕಣಗಳ ಪ್ರಮಾಣವನ್ನು ಹೆಚ್ಚಿಸುವ ಇವು ವಿಟಮಿನ್ ಸಿಯನ್ನೂ ಒಳಗೊಂಡಿದೆ. ಮಧುಮೇಹಿಗಳು ಬೆಳಗೆದ್ದು ಚಿಟಿಕೆ ಲವಂಗ ಹುಡಿಯನ್ನು ಬಾಯಿಗೆ ಹಾಕಿಕೊಳ್ಳುವುದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಕೊಲೆಸ್ಟ್ರಾಲ್ ಇಳಿಸುವಲ್ಲಿಯೂ ಇದರ ಪಾತ್ರ ಮಹತ್ವದ್ದು. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಪೋಷಕಾಂಶಗಳು ಇದರಲ್ಲಿದ್ದು ಆಯುರ್ವೇದ ಔಷಧ ಪ್ರಕಾರಗಳಲ್ಲಿ ಲವಂಗಕ್ಕೆ ಮೇಲ್ದರ್ಜೆಯ ಸ್ಥಾನವಿದೆ. ಮಲಬದ್ಧತೆಯನ್ನು ತಡೆಯಲು ಇದು ನೆರವಾಗುತ್ತದೆ. ಇದನ್ನು ಪುಡಿ ಮಾಡಿ ಜೇನಿನೊಂದಿಗೆ ಸೇವಿಸಬೇಕು. ದೇಹದ […]

Advertisement

Wordpress Social Share Plugin powered by Ultimatelysocial