ಲಿಪ್‌ ಸ್ಟಿಕ್‌ ಮನೆಯಲ್ಲೇ ಮಾಡಬಹುದು

 

ನೈಸರ್ಗಿಕವಾದ, ಆಕರ್ಷಕವಾಗಿ ಕಾಣುವ ಬಣ್ಣಗಳ ಲಿಪ್ ಸ್ಟಿಕ್ ಅನ್ನು ಮನೆಯಲ್ಲೇ ತಯಾರಿಸುವ ಸರಳ ವಿಧಾನ ಇಲ್ಲಿದೆ. ಬೆಣ್ಣೆ ಅಥವಾ ಶಿಯಾ ಬೆಣ್ಣೆ, ಬಾದಾಮಿ, ಮಾವು ಅಥವಾ ಅವಕಾಡೊವನ್ನು ಇದಕ್ಕಾಗಿ ಬಳಸಬಹುದು.

ಇದು ಒಂದು ಚಮಚದಷ್ಟಿರಲಿ. ಇದಕ್ಕೆ ಜೇನು ಮೇಣ, ಆಲಿವ್ ಇಲ್ಲವೇ ಬಾದಾಮಿ ತೈಲ ತಲಾ ಒಂದು ಚಮಚದಷ್ಟು ಬೆರೆಸಿ.

ಎಲ್ಲವನ್ನೂ ಮಿಶ್ರಣ ಮಾಡಿಟ್ಯೂಬ್ ಗೆ ಅಂಟಿಸಿ ಮೈಕ್ರೋ ಓವನ್ ನಲ್ಲಿಡಿ. ಬಣ್ಣಗಳ ಆಯ್ಕೆಗೆ ಅಡುಗೆ ಮನೆಗೆ ಹೋದರೆ ಸಾಕು.

ಕಡುಕೆಂಪು ಮತ್ತು ಗುಲಾಬಿ ಬಣ್ಣದ ಲಿಪ್ ಸ್ಟಿಕ್ ಪಡೆಯಲು ಬೀಟ್ ರೂಟ್ ಬಳಸಿ. ಕೆಂಗಂದು ಬಣ್ಣ ಪಡೆಯಲು ನೀವು ದಾಲ್ಚಿನಿ ಹುಡಿ ಬಳಸಿದರೆ ಸಾಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Bonus Bez Depozytu Dla Polaków W Kasynach On The Internet 2023

Thu Jan 27 , 2022
Ping-pong Skróty Online Content Bonus Bez Depozytu Na Start Jako Czas Na Darmową Grę Jakie Rodzaje Habgier Są Objęte Bonusem Bez Depozytu? Typy Weryfikacji Udostępniające Bonus Bez Depozytu W Kasynie Bonus Bez Depozytu Gdzie Mogę Poznać Szczegóły Na Temat Bonusu Bez Depozytu? Czy Będę Mógł Wypłacić Swoje Wygrane, Jeśli Użyję […]

Advertisement

Wordpress Social Share Plugin powered by Ultimatelysocial