ವಾಹನ ಉದ್ಯಮವನ್ನು ಕಾಡುತ್ತಿದೆ ಕೊರೊನಾ

ಕೊರೊನಾ ವೈರಸ್ ವiಹಾಮಾರಿ ಕಾಟ ದೇಶದ ಎಲ್ಲ ಉದ್ಯಮವನ್ನು ಕಾಡಿದೆ ಸಾಕಷ್ಟು ಪೆಟ್ಟು ನೀಡಿದೆ. ಈಗ ಪ್ರಯಾಣಿಕ ವಾಹನ ರಫ್ತು ಮೇಲು ಬಾರಿ ಹೊಡೆತನೀಡಿದೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊರೊನಾ ನಿಯಂತ್ರಿಸಲು ಕೈಗೂಂಡ ಲಾಕ್‌ಡೌನ್ ಇತರೇ ಕ್ರಮಗಳಿಂದ ಭಾರಿ ಹೊಡಿತಕ್ಕೆ ಸಾಕ್ಷಿಯಾಗಿದೆ. ಭಾರತೀಯ ವಾಹನ ತಯಾರಕರ ಒಕ್ಕೂಟ ಶೇ೭೫ರಷ್ಟು ಇಳಿಕೆಯಾಗಿದೆ ಎಂದು ಹೇಳಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ೪೩,೭೪೮ ಯುನಿಟ್ ಮಾಸಿಕದಲ್ಲಿ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಲಾಕ್‌ಡೌನ್ ಪರಿಣಾಮ ತಯಾರಿಕ ಘಟಕಗಳು ಹಾಗೂ ವಿತರಣಾ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತಾಯಿತು, ಪೂರೈಕೆ ವ್ಯವಸ್ಥೆಗೂ ಅಡಚಣೆಯಾಗಿತ್ತು ಎಂದು ‘ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್ ಮೆನನ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕಚೇರಿ ಎದರು ಪ್ರತಿಭಟನೆ

Mon Jul 27 , 2020
ನಿಲ್ಲದ ರಾಜಕೀಯ ಹೈಡ್ರಾಮ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ ದೆಹಲಿ ಘಟಕದ ಮುಖ್ಯಸ್ಥ ಅನಿಲ್ ಕುಮಾರ್ ಸೇರಿದೆಂತೆ ಇತರೆ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಬಿಜೆಪಿ ರಾಜಕಾರಣದ ವಿರುದ್ಧ ತೀವ್ರ ಕೀಡಿಕಾರಿದ ಅವರು ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವದ ಮೂಲಕ ಆರಿಸಲ್ಪಟ್ಟ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.ಪ್ರಜಾಪ್ರಭುತ್ವದ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎಂದು ಉದ್ಘೋಷ ಕೂಗಿದರು ಅನಿಲ್ ಕುಮಾರ್ ಇಂತಹ ಧೋರಣೆಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು […]

Advertisement

Wordpress Social Share Plugin powered by Ultimatelysocial