ವಿಘ್ನನಿವಾರಕನಿಗೆ ವಿಘ್ನವಾದ ಕೊರೊನಾ

ಈ ವರ್ಷ ವಿಘ್ನನಿವಾರಕ ಗಣೇಶಮೂರ್ತಿ ತಯಾರಕರಿಗೂ ಕೊರೊನಾ ಬಿಸಿ ತಟ್ಟಿದೆ. ಗಣೇಶ ಚತುರ್ಥಿ ಹಿನ್ನಲೆ ಸಾವಿರಾರು ಮೂರ್ತಿ ತಯಾರಿಸಿದ್ದ ಕಲಾವಿದರ ಹೊಟ್ಟೆ ಮೇಲೆ ಕೊರೊನಾ ಬರೆ ಎಳೆದಿವೆ. ಕಳೆದ ಹತ್ತು ವರ್ಷಗಳಿಂದ ಕಲಬುರಗಿಯಲ್ಲಿ ರಾಜಸ್ಥಾನ ಮೂಲದ ಹಲವಾರು ಕಲಾವಿದರು ಗಣೇಶ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ. ನಗರದ ಬಿದ್ದಾಪುರ ಕಲೋನಿಯಲ್ಲಿ ಶೇಡ್ ಹಾಕಿಕೊಂಡು ವಾಸ ಮಾಡುತ್ತಿರೋ ಇವರು, ಸಾಲ ಮಾಡಿ ಲಕ್ಷಾಂತರ ರೊಪಾಯಿ ಬಂಡವಾಳ ಹಾಕಿ ಮೂರ್ತಿ ತಯಾರಿಸಿದ್ದಾರೆ. ಆದ್ರೆ ಕೊರೊನಾ ಹಿನ್ನಲೆ ಅದ್ಧೂರಿ ಹಬ್ಬದಾಚರಣೆ ಸರ್ಕಾರ ಬ್ರೇಕ್ ಹಾಕಿದೆ. ಜನರು ಗುಂಪು ಸೇರುವ ಹಿನ್ನಲೆ ಸಾರ್ವಜನಿಕ ಸ್ಧಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷಿದ್ಧವಾಗಿದೆ. ಹೀಗಾಗಿ ಬೃಹತ್ ಗಣೇಶ ಮೂರ್ತಿಗಳು ಸೇಲ್ ಆಗದೆ, ಕಲಾವಿದರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಜಮ್ಮು- ಕಾಶ್ಮೀರಕ್ಕೆ ಗುಡ್ ನ್ಯೂಸ್

Wed Jul 29 , 2020
ಲೆಫ್ಟಿನೆಂಟ್ ಗರ‍್ನರ್ ಅವರ ಸಲಹೆಗಾರ ಫಾರೂಕ್ ಖಾನ್ ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳ ನರ‍್ಮಾಣ ಕ್ಷೇತ್ರದ ಕರ‍್ಮಿಕರು ಮತ್ತು ಅವರ ಅವಲಂಬಿತರಿಗೆ ಧನ ಸಹಾರ‍್ಥ ೩ ಕೋಟಿ ರೂ. ಬಿಡುಗಡೆಗೆ ಅನುಮತಿ ನೀಡಿದ್ದಾರೆ. ಸಾವು, ಅಂತಿಮ ಸಂಸ್ಕಾರಕ್ಕೆ ಸಹಾಯ ಮತ್ತು ದರ‍್ಘ ಕಾಲಿನ ರೋಗಿಗಳಿಗೆ ಧನ ಸಹಾಯ ಯೋಜನೆಯಡಿ ಇದಕ್ಕೆ ಅನುಮತಿ ನೀಡಲಾಗಿದೆ. ಅನುಮೋದಿತ ಮೊತ್ತವನ್ನು ಜಮ್ಮು ಮತ್ತು ಕಾಶ್ಮೀರ ಕಟ್ಟಡ ಮತ್ತು ಇತರ ನರ‍್ಮಾಣ ಕರ‍್ಮಿಕರ ಕಲ್ಯಾಣ […]

Advertisement

Wordpress Social Share Plugin powered by Ultimatelysocial