ಸುಂದರ ಕಣ್ಣುಗಳಿಗೆ ಉಪಯೋಗಿಸಿ ಸರಳ ʼ ಮೇಕಪ್

ಸೌಂದರ್ಯ ಅನ್ನೋದು ನಮ್ಮ ಕಣ್ಣುಗಳಲ್ಲಿದೆ. ಮುಖ ಸುಂದರವಾಗಿ ಕಾಣಬೇಕಂದ್ರೆ ಕಣ್ಣುಗಳು ಅಂದವಾಗಿರಬೇಕು. ಚಂದದ, ಕಾಮನ ಬಿಲ್ಲಿನಂತಹ ತಿದ್ದಿ ತೀಡಿದ ಹುಬ್ಬು, ಅದಕ್ಕೊಪ್ಪುವ ಕಣ್ಣುಗಳಿದ್ರೆ ಎಂಥವರು ಕೂಡ ಚೆಲುವಾಗಿ ಕಾಣಿಸುತ್ತಾರೆ. ಕಾಡಿಗೆ, ಐ ಲ್ಯಾಶಸ್, ಮಸ್ಕರಾ ಇವೆಲ್ಲ ನಿಮ್ಮ ಕಣ್ಣುಗಳ ಅಂದ ಹೆಚ್ಚಿಸಬಲ್ಲ ಕೃತಕ ಸಾಧನಗಳು.

ಆದ್ರೆ ಇವನ್ನೆಲ್ಲ ಹಚ್ಚುವ ಮುನ್ನ ಕೊಂಚ ಜಾಗರೂಕರಾಗಿಬೇಕು, ಮೇಕಪ್ ಸೂಕ್ಷ್ಮವಾಗಿರಬೇಕು. ಕಣ್ಣುಗಳ ಚೆಲುವನ್ನು ಹೆಚ್ಚಿಸುವ ಸರಳವಾದ ಮೇಕಪ್ ಹೇಗಿರಬೇಕು ಅನ್ನೋದನ್ನು ನೋಡೋಣ.

ಕಣ್ಣಿಗೆ ಮೇಕಪ್ ಮಾಡುವ ಮುನ್ನ ಐಪ್ರೈಮರ್ ಹಚ್ಚಲು ಮರೆಯಬೇಡಿ. ಇದ್ರಿಂದ ಕಣ್ಣಿನ ಮೇಲೆ ನೀವು ಹಚ್ಚಿಕೊಳ್ಳುವ ಐಶ್ಯಾಡೋ ಹೆಚ್ಚು ಹೊತ್ತು ಇರುತ್ತದೆ. ಜೊತೆಗೆ ಕಲರ್ ಕೂಡ ಚೆನ್ನಾಗಿ ಮೂಡಿ ಬರುತ್ತದೆ. ಅಷ್ಟೇ ಅಲ್ಲ ಕಣ್ಣಿನ ರೆಪ್ಪೆಗಳ ತ್ವಚೆಯನ್ನು ಕೂಡ ಮೃದುವಾಗಿಡುತ್ತದೆ.

ಹುಬ್ಬು ಮತ್ತು ಕಣ್ಣಿನ ರೆಪ್ಪೆಯ ನಡುವಿನ ಜಾಗದಲ್ಲಿರುವ ಮೂಳೆಯ ಮೇಲೆ ಹೈಲೈಟರ್ ಹಚ್ಚಿಕೊಂಡರೆ ನಿಮ್ಮ ಕಣ್ಣುಗಳಿಗೆ ಸುಂದರ ಆಕಾರ ಸಿಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:

Leave a Reply

Your email address will not be published. Required fields are marked *

Next Post

ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್.. ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹೀಂದ್ರಾ!

Wed Jan 26 , 2022
    ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಎಂಬ ವ್ಯಕ್ತಿ ಕಳೆದ ಡಿಸೆಂಬರ್‌ನಲ್ಲಿ ಹಳೆಯ ವಾಹನದ ಬಿಡಿ ಭಾಗಗಳನ್ನ ಬಳಸಿ ‘ಜೀಪ್’ (Jeep) ತಯಾರಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral)​​ ಆಗಿತ್ತು. ಲೋಹರ್ ದ್ವಿಚಕ್ರ ವಾಹನದ ಎಂಜಿನ್, ರಿಕ್ಷಾ ಟೈರ್‌ಗಳು ಮತ್ತು ಅವರ ಫ್ಯಾಬ್ರಿಕೇಶನ್ ಅಂಗಡಿಯಲ್ಲಿ ತಯಾರಿಸಿದ ಸ್ಟೀರಿಂಗ್ ಸೇರಿದಂತೆ ವಿವಿಧ ಭಾಗಗಳಿಂದ ‘ಜೀಪ್’ ರೆಡಿ ಮಾಡಿದ್ದರು. ಲೋಹರ್ ತನ್ನ ಮಕ್ಕಳಿಗಾಗಿ ಈ ‘ಜೀಪ್’ನ್ನು […]

Advertisement

Wordpress Social Share Plugin powered by Ultimatelysocial