ಸ್ವಚ್ಛತೆಗೆ ಪ್ರಥಮ ಬಹುಮಾನ ಪಡೆದಿರುವ ಅರಸೀಕೆರೆ

ಸ್ವಚ್ಛಂದಕ್ಕೆ ಹೆಸರುವಾಸಿಯಾಗಿರುವ ಹಾಗೂ ರಾಜ್ಯದಲ್ಲಿ ಸ್ವಚ್ಛತೆಗೆ ಪ್ರಥಮ ಬಹುಮಾನ ಪಡೆದಿರುವ ಅರಸೀಕೆರೆ. ಈ ಸುಂದರ ನಗರಕ್ಕೆ ಒಳಚರಂಡಿ ವ್ಯವಸ್ಥೆ, ಕಾಲುವೆಗಳು ಹಾಗೂ ರಾಜಕಾಲುವೆಗಳು ಇಲ್ಲ.ಮತ್ತು ಕೆಲವು ದಿನಗಳಿಂದ  ಸುರಿಯುತ್ತಿರುವ ಮಳೆಯಿಂದ  ಸಮರ್ಪಕವಾಗಿ ಕೊಳಚೆ ನೀರು ಹೋಗಲು ಯಾವುದೇ ಸುಸ್ಥಿತಿ ಅಕ್ರಮ ಕೈಗೊಂಡಿಲ್ಲ. ಇದಕ್ಕೆ ಉದಾಹರಣೆ  ಅರಸೀಕೆರೆಯ ಪ್ರಸಿದ್ಧ ಜುಮ್ಮಾ ಮಸೀದಿ ರಸ್ತೆಯ, ಹಾಸನದ ನಾಗಭೂಷಣ್ ಆಸ್ಪತ್ರೆಯ ಪಕ್ಕದಲ್ಲಿರುವ ರಾಜಕಾಲುವೆ ,ಸಿದ್ದರಾಮೇಶ್ವರ ಸಮುದಾಯ ಭವನದ ಎಡಭಾಗ ಹಾಗೂ ಬಲಭಾಗದಲ್ಲಿರುವ ರಸ್ತೆಗಳು. ಹೀಗೆ ಹತ್ತಾರು ರಸ್ತೆಗಳು ಜಲಾವೃತಗೊಂಡು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಂಭವ ಎದುರು ಕಾಣುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ನಗರಸಭೆಯ ಅಧಿಕಾರಿಗಳು, ಇನ್ನಾದರೂ ಇದನ್ನು ಸರಿಪಡಿಸಿ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಸರ್ಕಾರದಿಂದ ಕಾರ್ಮಿಕರಿಗೆ ಸಿಹಿಸುದ್ದಿ

Tue Jul 21 , 2020
ಕೇಂದ್ರ ಸರ್ಕಾರ ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ ಹೌದು ಇನ್ನು ಮುಂದೆ ಹೆಚ್ಚುವರಿಯಾಗಿ ಕಾರ್ಮಿಕರನ್ನ ದುಡಿಸಿಕೊಂಡರೆ ಹೆಚ್ಚಿನ ವೇತನವನ್ನ ಖಡ್ಡಾಯವಾಗಿ ನೀಡಲೇಬೇಕು ಎನ್ನುವ ಆದೇಶವನ್ನ ಕೇಂದ್ರ ಸರ್ಕಾರ ಹೊರಡಿಸಿದೆ. ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಹಿರಾಲಾಲ್ ಸಮರೀಯಾ ಸಂಸದೀಯ ಸದನ ಸಮಿತಿಗೆ ಈ ಸಂಬAಧ ಸೂಚನೆ ನೀಡಿದ್ದು, ಕಾರ್ಮಿಕ ಕಾನೂನುಗಳ ಪ್ರಕಾರ ಅಧಿಕ ಅವಧಿಗೆ ದುಡಿಸಿಕೊಳ್ಳುವ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು. ಕೊರೊನಾ ಲಾಕ್‌ಡೌನ್ ಬಳಿಕ ಕೆಲವು ರಾಜ್ಯಗಳು ಕಾರ್ಮಿಕ ಕಾನೂನಿಗೆ […]

Advertisement

Wordpress Social Share Plugin powered by Ultimatelysocial