ಹಣೆಗೆ ಕುಂಕುಮವನ್ನು ಇಟ್ಟುಕೊಳ್ಳುವುದು

ಹಣೆಯ ಮೇಲೆ ಉಬ್ಬುಗಳ ನಡುವೆ ಇರುವ ಸ್ಥಳ ಮುಖದ ಒಂದು ಬಹುಮುಖ್ಯವಾದ ಜಾಗ, ಅಲ್ಲಿ ಮುಖದ ನರಗಳಿರುತ್ತದೆ, ಆ ಸ್ಥಳದಲ್ಲಿ ಕುಂಕುಮ ಇಟ್ಟುಕೊಳ್ಳುವುದರಿಂದ, ಶಕ್ತಿ ಪೋಲಾಗುವುದು ನಿಂತು ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೆ ಕುಂಕುಮ ಇಟ್ಟುಕೊಳ್ಳುವಾಗ ಆ ಜಾಗಕ್ಕೆ ಬೆರಳಿನ ಒತ್ತಡ ಬೀಳುತ್ತದೆ, ಇದರಿಂದ ಮುಖದಲ್ಲಿ ರಕ್ತಸಂಚಾರ ಸುಲಭವಾಗಿ ಆಗುತ್ತದೆ.ಅದಕ್ಕಾಗಿಯೇ ಹಿರಿಯರು ಹಣೆಯ ಮೇಲೆ ಕುಂಕುಮವನ್ನು ಇಡಬೇಕು ಎಂದು ಹೇಳುತ್ತಾರೆ.

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರಿಗೆ ರಾಮಬಾಣ ಈರುಳ್ಳಿ!

Wed Dec 22 , 2021
ಮಹಿಳೆಯರು ಹಸಿ ಈರುಳ್ಳಿಯನ್ನು ತಿನ್ನಲು ಇಷ್ಟಪಡುವುದಿಲ್ಲ ಏಕೆಂದರೆ ಇದನ್ನು ತಿಂದ ನಂತರ ಬಾಯಿಯಿಂದ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತದೆ. ಹಸಿ ಈರುಳ್ಳಿಯನ್ನು ತಿನ್ನದವರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ಈ ಆರೋಗ್ಯ ಪ್ರಯೋಜನಗಳಿಂದ ವಂಚಿತರಾಗುತ್ತೀರಿ. ಈರುಳ್ಳಿಯಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ಹೀಗಾಗಿ ಇದರ ಸೇವನೆ ಬಹಳ ಮುಖ್ಯ. ಅಷ್ಟೇ ಅಲ್ಲ, ವಿಟಮಿನ್ ಸಿ, ಬಿ, ಕಬ್ಬಿಣ, ಫೋಲೇಟ್ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಈರುಳ್ಳಿಯಲ್ಲಿ ಕಂಡುಬರುತ್ತವೆ. ಇನ್ನು ಜ್ವರದ ನಿವಾರಣೆಗೆ ಈರುಳ್ಳಿ ಸಹ […]

Advertisement

Wordpress Social Share Plugin powered by Ultimatelysocial