ಹೋಂ ಕ್ವಾರಂಟೈನ್ ಆದ ಬಿಜೆಪಿ ಶಾಸಕ

ಶಾಸಕ ಕೆ.ಶಿವನಗೌಡ ನಾಯಕ ಕೊರೊನಾ ಸೋಂಕಿತ ವ್ಯಕ್ತಿ ಜೊತೆ ಸಂರ‍್ಕ ಹೊಂದಿದ್ದ ಹಿನ್ನೆಲೆ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬರು ರಾಯಚೂರ ಜಿಲ್ಲೆಯ ದೇವದರ‍್ಗ ಶಾಸಕ ಕೆ.ಶಿವನಗೌಡ ನಾಯಕ ಜೊತೆ ಸಂರ‍್ಕ ಹೊಂದಿದ್ದ ಹಿನ್ನೆಲೆ ಶಾಸಕರು ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ೧೪ರಂದು ನನ್ನ ಭೇಟಿಯಾದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ನಾನು ನಮ್ಮ ನಿವಾಸದ ಕೊಠಡಿಯೊಂದರಲ್ಲಿ ಸ್ವಯಂ ಹೋಂ ಕ್ವಾರಂಟೈನ್ ಆಗಿದ್ದೇನೆ. ಸರ‍್ವಜನಿಕರು ನನ್ನನ್ನು ೧೫ ದಿನಗಳ ಕಾಲ ಭೇಟಿಯಾಗುವುದು ಬೇಡ. ಅಗತ್ಯ ಕೆಲಸವಿದ್ದರೆ ನನ್ನ ಆಪ್ತ ಸಹಾಯಕರನ್ನು ದೂರವಾಣಿ ಮೂಲಕ ಸಂರ‍್ಕಸಿ. ಆದ್ರೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಬರಬಾರದೆಂದು ವಾಟ್ಸಪ್ ಮೂಲಕ ಸಂದೇಶ ರವಾನಿಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೋವ್ಯಾಕ್ಸಿನ್ ಮಾನವ ಪ್ರಯೋಗ ಆರಂಭ

Sat Jul 18 , 2020
ಕೊರೊನಾ ತಡೆಯುವ ಲಸಿಕೆಯನ್ನ ಕಂಡುಹಿಡಿಯುವಲ್ಲಿ ಎಲ್ಲ ದೇಶಗಳು ಸಹ ತಲ್ಲೀನವಾಗಿವೆ ..ವಿವಿಧ ದೇಶಗಳ ೧೪೦ಕ್ಕೂ ಹೆಚ್ಚಿನ ಲಸಿಕೆಗಳು ಪ್ರಯೋಗದಲ್ಲಿದ್ದು….ಭಾರತದ ೨ ಲಸಿಕೆಗಳು ಮಾನವರ ಮೇಲೆ ಪ್ರಯೋಗಕ್ಕೆ ಅಣಿಯಾಗಿವೆ , ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಅನ್ನು ಈಗಾಗಲೇ ಇಲಿ ಹಾಗೂ ಮೊಲಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಲಾಗಿದೆ. ಬಳಿಕ ಈ ವ್ಯಾಕ್ಸಿನ್ ಮಾನವ ಪರೀಕ್ಷೆ ಆರಂಭಗೊAಡಿದೆ. ಈ ವ್ಯಾಕ್ಸಿನ್ ಅನ್ನು ಈಗಾಗಲೇ ಮೂವರ ಮೇಲೆ ಪ್ರಯೋಗ ನಡೆಸಲಾಗಿದ್ದು, ಇದುವರೆಗೆ ಅವರಲ್ಲಿ […]

Advertisement

Wordpress Social Share Plugin powered by Ultimatelysocial