೨೦೨೧ರ ಮಧ್ಯೆ ಬ್ರಿಟನ್ ಸಂಪೂರ್ಣ ಕೋವಿಡ್ ಮುಕ್ತ

೨೦೨೧ರ ಮಧ್ಯೆ ವೇಳೆಗೆ ನಾವು ಸೋಂಕು ಮುಕ್ತರಾಗುವ ಮೂಲಕ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳುತ್ತೇವೆ ಎಂಬ ಭರವಸೆಯನ್ನು ಬ್ರಿಟನಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ವ್ಯಕ್ತಪಡಿಸಿದ್ದಾರೆ. ಕೋವಿಡ್ ಬಾವಲಿಯಿಂದ ಹರಡಿದಿದೆಯೋ ಅಥವಾ ಪ್ಯಾಂಗೊಲಿನ್‌ನಿAದ ಬಂದಿದೆಯೋ ಅಥವಾ ಮತ್ಯಾವುದರಿಂದ ಹರಡಿದಿದೆಯೋ ತಿಳಿದಿಲ್ಲ. ಆದರೆ ಈ ಮಾರಣಾಂತಿಕ ಪಿಡುಗಿನಿಂದ ಮನು ಕುಲ ಹೈರಾಣವಾಗಿದ್ದು, ನಾನಾ ಸಮಸ್ಯೆಗಳಿಗೆ ಒಡ್ಡಿಕೊಂಡಿದೆ. ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಾವು ಸಂಪೂರ್ಣವಾಗಿ ಇದರಿಂದ ಹೊರ ಬರಬಹುದಾಗಿದ್ದು, ಮುಂದಿನ ವರ್ಷದ ಮಧ್ಯಾಂತರದ ವೇಳೆಗೆ ಬ್ರಿಟನ್ ಕೋವಿಡ್‌ನಿಂದ ಮುಕ್ತವಾಗಲಿದೆ ಎಂಬುದನ್ನು ನಾವು ನಿರೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮಾಸ್ಕ್ ಧರಿಸದೆ ಸುತ್ತಾಡುವ ಜನರಿಗೆ ತಲಾ ೧೦೦ ರೂ. ದಂಡ

Sun Jul 26 , 2020
ಚಿಕ್ಕೋಡಿ ಪುರಸಭೆಯ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಸುತ್ತಾಡುವ ಜನರಿಗೆ ತಲಾ 100 ರೂ. ದಂಡ ವಿಧಿಸಲಾಗುತ್ತಿದೆ. ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದೆ ಅಲೆದಾಡುವ ಜನರಿಗೆ ಪುರಸಭೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದ ಮಾಸ್ಕ್ ಹಾಕದೆ ಓಡಾಡುತ್ತಿರುವವರಿಗೆ ತಲಾ 100 ರೂ. ದಂಡವನ್ನು ವಿಧಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸುಂದರ್ ರೋಗಿರವರು ಮಾತನಾಡಿ ಕೊರೊನಾ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ಜನರ ಆರೋಗ್ಯದ ಹಿತ ದೃಷ್ಟಿಯಿಂದ […]

Advertisement

Wordpress Social Share Plugin powered by Ultimatelysocial